ಬೆಂಗಳೂರಿನಲ್ಲಿ ಏಕದಿನ: ಸೆ.26ಕ್ಕೆ ಟಿಕೆಟ್ ಮಾರಾಟ

By Suvarna Web DeskFirst Published Sep 23, 2017, 9:28 PM IST
Highlights

ಸೆ.26ರಂದುಟಿಕೆಟ್ಮಾರಾಟನಡೆಯಲಿದೆಎಂದುಕೆಎಸ್ಸಿಎತಿಳಿಸಿದೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 4ನೇ ಏಕದಿನ ಪಂದ್ಯಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆ.28ರಂದು ನಡೆಯಲಿದ್ದು, ಸೆ.26 ರಂದು ಟಿಕೆಟ್ ಮಾರಾಟ ನಡೆಯಲಿದೆ ಎಂದು ಕೆಎಸ್ ಸಿಎ ತಿಳಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್ ನಂ.2, 19, 17, 18ರಲ್ಲಿ ಟಿಕೆಟ್ ವಿತರಿಸಲಾಗುವುದು.

click me!