ಐಸಿಸಿ ಟೆಸ್ಟ್​ ಬೌಲಿಂಗ್ ನಲ್ಲಿ ಅಶ್ವಿನ್​'ಗೆ ಅಗ್ರ ಸ್ಥಾನ

By internet deskFirst Published Oct 13, 2016, 5:38 AM IST
Highlights

ನ್ಯೂಜಿಲೆಂಡ್​ ವಿರುದ್ಧದ ಟೆಸ್ಟ್​ ಸರಣೀಯಲ್ಲಿ ಅದ್ಭುತ ಬೌಲಿಂಗ್​ನಿಂದ ಗಮನ ಸೆಳೆದ ಅವರು, ಕೊನೆಯ ಟೆಸ್ಟ್​ನಲ್ಲಿ  ತಮ್ಮ ಜೀವನದ ಅತ್ಯದ್ಬುತ ಬೌಲಿಂಗ್ ಮಾಡಿದರ ಫಲ ಇದು.

ದುಬೈ (ಅ.13): ಭಾರತ ಸ್ಟಾರ್​ ಸ್ಪಿನ್ನರ್​ ರವಿಚಂದ್ರನ್ ಅಶ್ವಿನ್ ಐಸಿಸಿ ಟೆಸ್ಟ್​ ಬೌಲಿಂಗ್ ಱಂಕಿಂಗ್​ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ​

ನ್ಯೂಜಿಲೆಂಡ್​ ವಿರುದ್ಧದ ಟೆಸ್ಟ್​ ಸರಣೀಯಲ್ಲಿ ಅದ್ಭುತ ಬೌಲಿಂಗ್​ನಿಂದ ಗಮನ ಸೆಳೆದ ಅವರು, ಕೊನೆಯ ಟೆಸ್ಟ್​ನಲ್ಲಿ  ತಮ್ಮ ಜೀವನದ ಅತ್ಯದ್ಬುತ ಬೌಲಿಂಗ್ ಮಾಡಿದರ ಫಲ ಇದು.

Latest Videos

140 ರನ್​ ನೀಡಿ 13 ವಿಕೆಟ್​ ಕಬಳಿಸಿದ ಹಿನ್ನಲೆ ಅಶ್ವಿನ್​ ಮತ್ತೊಮ್ಮೆ ಅಗ್ರಸ್ಥಾನಕ್ಕೇರಿದ್ದಾರೆ. ಒಟ್ಟು 900 ಅಂಕಗಳಿಸಿರುವ ಅವರು, ಆಫ್ರಿಕಾದ ಡೇಲ್​ ಸ್ಟೈನ್ ಹಿಂದಿಕ್ಕಿ ಅಗ್ರಸ್ಥಾನ ಅಲಂಕರಿಸಿದ್ದಾರೆ.

ರವಿಚಂದ್ರನ್​ ಅಶ್ವಿನ್​ ಐಸಿಸಿ ಟೆಸ್ಟ್​  ಆಲ್​​ರೌಂಡರ್​ ಱಂಕಿಂಗ್​ನಲ್ಲೂ  ಅಗ್ರಸ್ಥಾನದಲ್ಲಿದ್ದಾರೆ.

click me!