ಏಕದಿನ, ಟಿ20 ಸರಣಿಯಿಂದಲೂ ರಹಾನೆ ಔಟ್

Published : Dec 09, 2016, 02:46 PM ISTUpdated : Apr 11, 2018, 12:44 PM IST
ಏಕದಿನ, ಟಿ20 ಸರಣಿಯಿಂದಲೂ ರಹಾನೆ ಔಟ್

ಸಾರಾಂಶ

ಮುಂಬೈ ಟೆಸ್ಟ್​ ಆರಂಭಕ್ಕೂ ಮನ್ನ ಅಭ್ಯಾಸದ ವೇಳೆ ಕೈಬೆರಳು ಮುರಿತಕ್ಕೊಳಗಾಗಿದ್ದ ರಹಾನೆ ಎರಡು ಟೆಸ್ಟ್​ನಿಂದ ಹೊರಬಿದ್ದಿದ್ದರು. ಆದರೆ, ಈಗ ಅವರು ಚೇತರಿಸಿಕೊಳ್ಳುವುದು ನಿಧಾನವಾಗಲಿದೆ ಎಂಬ ವೈದ್ಯಕೀಯ ಮಾಹಿತಿ ಹಿನ್ನೆಲೆಯಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಮತ್ತು ಟಿ20 ಸಿರೀಸ್ ಆಡುವುದು ಡೌಟಾಗಿದೆ. ಈಗಾಗಲೇ ರೋಹಿತ್ ಶರ್ಮಾ ಗಾಯಾಳುವಾಗಿ ಇಡೀ ಇಂಗ್ಲೆಂಡ್ ಸರಣಿಯಿಂದಲೇ ಹೊರಬಿದ್ದಿದ್ದಾರೆ.

ಮುಂಬೈ(ಡಿ.09): ಕೈ ಬೆರಳು ಗಾಯ ಮಾಡಿಕೊಂಡು ಇಂಗ್ಲೆಂಡ್ ವಿರುದ್ದದ ಕೊನೆ ಎರಡು ಟೆಸ್ಟ್​ ಪಂದ್ಯಗಳಿಂದ ಹೊರಬಿದ್ದಿರುವ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್`​ಮನ್ ಅಜಿಂಕ್ಯಾ ರಹಾನೆ, ಈಗ ಏಕದಿನ ಮತ್ತು ಟಿ20 ಸರಣಿ ಆಡುವುದು ಅನುಮಾನವಾಗಿದೆ.

ಮುಂಬೈ ಟೆಸ್ಟ್​ ಆರಂಭಕ್ಕೂ ಮನ್ನ ಅಭ್ಯಾಸದ ವೇಳೆ ಕೈಬೆರಳು ಮುರಿತಕ್ಕೊಳಗಾಗಿದ್ದ ರಹಾನೆ ಎರಡು ಟೆಸ್ಟ್​ನಿಂದ ಹೊರಬಿದ್ದಿದ್ದರು. ಆದರೆ, ಈಗ ಅವರು ಚೇತರಿಸಿಕೊಳ್ಳುವುದು ನಿಧಾನವಾಗಲಿದೆ ಎಂಬ ವೈದ್ಯಕೀಯ ಮಾಹಿತಿ ಹಿನ್ನೆಲೆಯಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಮತ್ತು ಟಿ20 ಸಿರೀಸ್ ಆಡುವುದು ಡೌಟಾಗಿದೆ. ಈಗಾಗಲೇ ರೋಹಿತ್ ಶರ್ಮಾ ಗಾಯಾಳುವಾಗಿ ಇಡೀ ಇಂಗ್ಲೆಂಡ್ ಸರಣಿಯಿಂದಲೇ ಹೊರಬಿದ್ದಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆರ್‌ಸಿಬಿ ಫ್ಯಾನ್ಸ್ ಗುಡ್ ನ್ಯೂಸ್! ಈ ಬಾರಿ ಐಪಿಎಲ್ ಉದ್ಘಾಟನಾ ಪಂದ್ಯ ಬೆಂಗಳೂರಿನಲ್ಲಿ? KCSA ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಸುಳಿವು!
ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!