ರಣಜಿಯಲ್ಲಿ ದಾಖಲೆ ಜೊತೆಯಾಟ: 3ನೇ ವಿಕೆಟ್​​​ಗೆ 594 ರನ್

Published : Oct 15, 2016, 05:38 AM ISTUpdated : Apr 11, 2018, 01:00 PM IST
ರಣಜಿಯಲ್ಲಿ ದಾಖಲೆ ಜೊತೆಯಾಟ: 3ನೇ ವಿಕೆಟ್​​​ಗೆ 594 ರನ್

ಸಾರಾಂಶ

ಸ್ವಪ್ನಿಲ್​​ ಗುಗಲೆ ಹಾಗು ಅಂಕಿತ್​ ಬವ್ನೆ ಜೋಡಿ 3ನೇ ವಿಕೆಟ್​​​ಗೆ 594ರನ್ ಪೇರಿಸುವ ಮೂಲಕ ರಣಜಿ ಕ್ರಿಕೆಟ್​​ನಲ್ಲಿ ಅತೀ ಹೆಚ್ಚು ಮತ್ತು ಫರ್ಸ್ಟ್​​​​ ಕ್ಲಾಸ್​​​​ ಕ್ರಿಕೆಟ್​​​​ನಲ್ಲಿ ಏರಡನೆ ಅತೀ ಹೆಚ್ಚು ರನ್​​ ಪೇರಿಸಿದ ಜೊತೆಯಾಟವಾಗಿದೆ. 

ಮುಂಬೈ(ಅ.15):ಮುಂಬೈಯಲ್ಲಿ ಡೆಲ್ಲಿ ವಿರುದ್ಧ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಮಹರಾಷ್ಟ್ರದ ಸ್ವಪ್ನಿಲ್​​ ಗುಗಲೆ ಹಾಗು ಅಂಕಿತ್​ ಬವ್ನೆ ದಾಖಲೆ ಜೊತೆಯಾಟವಾಡಿದ್ದಾರೆ.

ಈ ಜೋಡಿ 3ನೇ ವಿಕೆಟ್​​​ಗೆ 594ರನ್ ಪೇರಿಸುವ ಮೂಲಕ ರಣಜಿ ಕ್ರಿಕೆಟ್​​ನಲ್ಲಿ ಅತೀ ಹೆಚ್ಚು ಮತ್ತು ಫರ್ಸ್ಟ್​​​​ ಕ್ಲಾಸ್​​​​ ಕ್ರಿಕೆಟ್​​​​ನಲ್ಲಿ ಏರಡನೆ ಅತೀ ಹೆಚ್ಚು ರನ್​​ ಪೇರಿಸಿದ ಜೊತೆಯಾಟವಾಗಿದೆ. 

ಈ ಹಿಂದೆ 1946/47 ರ ರಣಜಿ ಫೈನಲ್​​ನಲ್ಲಿ ಕ್ರಿಕೆಟ್​​ ದಂತಕತೆ ವಿಜಯ್​​ ಹಜಾರೆ  ಅತೀ ಹೆಚ್ಚು ರನ್​​ ಪೇರಿಸಿದ ಜೊತೆಯಾಟವಾಡಿದ ದಾಖಲೆ ಇತ್ತು.

ಸದ್ಯ  ಶ್ರಿಲಂಕಾದ ಕುಮಾರ ಸಂಗಾಕ್ಕರ ಹಾಗೂ ಮಹೇಲ ಜಯವರ್ಧನೆ ಗಳಿಸಿದ 624 ಈವರೆಗಿನ ಅತೀ ಹೆಚ್ಚು ರನ್​​ ಪೇರಿಸಿದ ಜೊತೆಯಾಟವಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕನ್ನಡಿಗ ಕೆ.ಗೌತಮ್‌!
ಭಾರತ ಎದುರು ಅಂಡರ್-19 ಏಷ್ಯಾಕಪ್ ಗೆದ್ದ ಪಾಕ್ ಆಟಗಾರರಿಗೆ ಪ್ರಧಾನಿ ಭಾರೀ ಬಹುಮಾನ ಘೋಷಣೆ!