10ನೇ ಐಪಿಎಲ್ ಆವೃತ್ತಿಯಲ್ಲಿ ದಾಖಲಾದ 7 ಸ್ಮರಣೀಯ ದಾಖಲೆಗಳಿವು

Published : May 22, 2017, 09:12 PM ISTUpdated : Apr 11, 2018, 12:54 PM IST
10ನೇ ಐಪಿಎಲ್ ಆವೃತ್ತಿಯಲ್ಲಿ ದಾಖಲಾದ 7 ಸ್ಮರಣೀಯ ದಾಖಲೆಗಳಿವು

ಸಾರಾಂಶ

10ನೇ ಆವೃತ್ತಿಯ ಐಪಿಎಲ್'ನಲ್ಲಿ ನಿರ್ಮಾಣವಾದ ಪ್ರಮುಖ ದಾಖಲೆಗಳಿವು:

ಬೆಂಗಳೂರು(ಮೇ.22): ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 10ನೇ ಆವೃತ್ತಿಯು ಹತ್ತು ಹಲವು ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು. ಚುಟುಕು ಕ್ರಿಕೆಟ್ ಮಾದರಿಯಲ್ಲಿ ಕೇವಲ ಬ್ಯಾಟ್ಸ್'ಮನ್ ಮಾತ್ರ ಮಿಂಚುತ್ತಾರೆ ಎನ್ನುವ ಮಾತಿಗೆ ಅಪವಾದ ಎಂಬಂತೆ ಈ ಬಾರಿ ಬೌಲರ್'ಗಳು ಅದ್ಭುತ ಪ್ರದರ್ಶನದ ಮೂಲಕ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು.

10ನೇ ಆವೃತ್ತಿಯ ಐಪಿಎಲ್'ನಲ್ಲಿ ನಿರ್ಮಾಣವಾದ ಪ್ರಮುಖ ದಾಖಲೆಗಳಿವು:

ಗರಿಷ್ಟ ರನ್ : ಡೇವಿಡ್ ವಾರ್ನರ್ - 641 ರನ್ (14 ಪಂದ್ಯ)

ಗರಿಷ್ಟ ವಿಕೆಟ್ : ಭುವನೇಶ್ವರ್ ಕುಮಾರ್ - 26 ವಿಕೆಟ್ (14 ಪಂದ್ಯ)

ಗರಿಷ್ಟ ಸಿಕ್ಸರ್ : ಗ್ಲೇನ್ ಮ್ಯಾಕ್ಸ್'ವೆಲ್ - 26 ಸಿಕ್ಸರ್ (14 ಪಂದ್ಯ)

ಗರಿಷ್ಟ ಬೌಂಡರಿ : ಡೇವಿಡ್ ವಾರ್ನರ್ - 63 ಬೌಂಡರಿ (14 ಪಂದ್ಯ)

ಗರಿಷ್ಟ ಅರ್ಧಶತಕ : ರಾಬಿನ್ ಉತ್ತಪ್ಪ - 05 ಅರ್ಧಶತಕ (14 ಪಂದ್ಯ)

ಗರಿಷ್ಟ ಶತಕ : ಹಾಶೀಂ ಆಮ್ಲಾ - 02 ಶತಕ (10 ಪಂದ್ಯ)

ಹ್ಯಾಟ್ರಿಕ್ ಸಾಧನೆ : ಒಟ್ಟು ಮೂರು ಹ್ಯಾಟ್ರಿಕ್

ಸಾಮ್ಯುಯಲ್ ಬದ್ರಿ - 9/4

ಆ್ಯಂಡ್ರೊ ಟೈ  - 17/5

ಜಯದೇವ್ ಉನಾದ್ಕಟ್  - 30/5

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಡರ್-19 ಏಷ್ಯಾಕಪ್: ಭಾರತದ ಆಟಗಾರರ ಮೇಲೆ ಮೊಹ್ಸಿನ್ ನಖ್ವಿ ಗರಂ, ಐಸಿಸಿಗೆ ದೂರು ನೀಡಲು ರೆಡಿಯಾದ ಪಾಕ್ ಸಚಿವ!
ವಿರಾಟ್ ಕೊಹ್ಲಿ ಫ್ಯಾನ್ಸ್‌ಗೆ ಬಿಗ್ ಶಾಕ್; ಚಿನ್ನಸ್ವಾಮಿ ಸ್ಟೇಡಿಯಂನಿಂದ ಇಲ್ಲಿಗೆ ಮ್ಯಾಚ್ ಶಿಫ್ಟ್!