ಡಿನ್ನರ್, ಬ್ಲ್ಯಾಕ್‌ಮೇಲ್ ಮತ್ತು ಡೆಲ್ಲಿ! ಜಾರಕಿಹೊಳಿ ಪಾಲಿಟಿಕ್ಸ್‌ಗೆ ಬೆಚ್ಚಿಬಿದ್ದ ‘ಕೈ’ಕಮಾಂಡ್

Published : Dec 20, 2018, 02:00 PM ISTUpdated : Dec 20, 2018, 02:07 PM IST
ಡಿನ್ನರ್, ಬ್ಲ್ಯಾಕ್‌ಮೇಲ್ ಮತ್ತು ಡೆಲ್ಲಿ! ಜಾರಕಿಹೊಳಿ ಪಾಲಿಟಿಕ್ಸ್‌ಗೆ ಬೆಚ್ಚಿಬಿದ್ದ ‘ಕೈ’ಕಮಾಂಡ್

ಸಾರಾಂಶ

ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭವಾಗಿದೆ. ಒಂದು ಕಡೆ ಸಚಿವರಾಗಿರುವವರಿಗೆ ತಮ್ಮ ಸ್ಥಾನ ಉಳಿಸಿಕೊಳ್ಳುವ ಚಿಂತೆ, ಇನ್ನೊಂದೆಡೆ, ಸಚಿವಾಕಾಂಕ್ಷಿಗಳಿಗೆ ಸ್ಥಾನ ಗಿಟ್ಟಿಸುವ ಹಠ. ರಾಜ್ಯ ರಾಜಕಾರಣದಲ್ಲಿ ಏನೆಲ್ಲಾ ನಡೆಯುತ್ತಿದೆ? ಇಲ್ಲಿದೆ ವಿವರ... 

ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಸರತ್ತು ಭಾರೀ ಜೋರಾಗಿದೆ. ಇದರೆಲ್ಲರ ನಡುವೆ, ಬೆಳಗಾವಿ ‘ಸಾಹುಕಾರ’ ರಮೇಶ್ ಜಾರಕಿಹೊಳಿ ನಡೆ ಕಾಂಗ್ರೆಸ್ ಹೈಕಮಾಂಡ್ ಗೆ ತಲೆನೋವಾಗಿ ಪರಿಣಮಿಸಿದೆ. ಜಾರಕಿಹೊಳಿ ಆಡಿರುವ ರಾಜಕೀಯ ತಂತ್ರಗಾರಿಕೆಯ ವಿವರ ಇಲ್ಲಿದೆ: 

ಡಿ.ಕೆ. ಶಿವಕುಮಾರ್ ಆಯೋಜಿಸಿದ್ದ ಔತಣಕೂಟಕ್ಕೆ ಗೈರಾಗಿದ್ದ ರಮೇಶ್ ಜಾರಕಿಹೊಳಿ ಬಿಜೆಪಿ ಡಿನ್ನರ್ ಪಾರ್ಟಿಯಲ್ಲಿ ಹಾಜರ್:

"

ತನ್ನ ಸಹೋದರನಿಗೆ ಸಚಿವಸ್ಥಾನ ಗಿಟ್ಟಿಸಲು ಜಾರಕಿಹೊಳಿ ‘ಬ್ಲ್ಯಾಕ್ ಮೇಲ್‘ ತಂತ್ರಗಾರಿಕೆ ಏನು?? ಇಲ್ಲಿದೆ ಡೀಟೆಲ್ಸ್...

"

ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯರು ಕೊಟ್ಟದ್ದು ಹಾಲು ಅನ್ನ! ಕೊನೆಗೂ ಜಾರಕಿಹೊಳಿ  ಬಯಸಿದ್ದು ಸಿಕ್ತಾ? ಮುಂದೇನಾಯ್ತು? ಇಲ್ಲಿದೆ ವಿವರ....


ಈ ನಡುವೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾಗಲು ರಾಜ್ಯ ನಾಯಕರು ಹರಸಾಹಸ ಪಡುತ್ತಿದ್ದಾರೆ. ಅವರ ಸ್ಥಿತಿ ಏನಾಗಿದೆ? ಯಾವಾಗ ರಾಹುಲ್ ಗಾಂಧಿಯನ್ನು ಭೇಟಿಯಾಗ್ತಿದ್ದಾರೆ? ಈ ವಿಡಿಯೋ ನೋಡಿ...

"

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಳ್ಳಾರಿ ಬ್ಯಾನರ್ ಗಲಾಟೆ ಆಯ್ತು, ಈಗ ರೆಡ್ಡಿ ಹಾಗೂ ನಾಗೇಂದ್ರ ಬೆಂಬಲಿಗರಾದ ಅಲಿಖಾನ್ Vs ಅಸೀಫ್ ಬೀದಿ ಕಾಳಗ!
ರಾಜ್ಯಸಭೆಯಲ್ಲಿ ತಮ್ಮ ಎರಡು ಕೃತಕ ಕಾಲು ತೆಗೆದು ತೋರಿಸಿ ಕಮ್ಯುನಿಷ್ಟರ ಕ್ರೌರ್ಯ ಬಿಚ್ಚಿಟ್ಟ ಕೇರಳದ ಬಿಜೆಪಿ ಸಂಸದ