ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕೆಪಿಸಿಸಿಗೆ ಜಂಬೋ ಟೀಂ..!

By Kannadaprabha NewsFirst Published Apr 2, 2024, 7:15 AM IST
Highlights

43 ಮಂದಿಗೆ ಕೆಪಿಸಿಸಿ ಉಪಾಧ್ಯಕ್ಷ, 138 ಮಂದಿಗೆ ಪ್ರಧಾನ ಕಾರ್ಯದರ್ಶಿ ಹುದ್ದೆ ಸೇರಿ ಒಟ್ಟು 187 ಮಂದಿಗೆ ಪದಾಧಿಕಾರಿ ಜವಾಬ್ದಾರಿಯನ್ನು ನೀಡಿ ಆದೇಶ ಹೊರಡಿಸಿ ಎಐಸಿಸಿ 

ಬೆಂಗಳೂರು(ಏ.02):  ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿ ಪ್ರಕಟ ಆಗಿದೆ. 43 ಮಂದಿಗೆ ಕೆಪಿಸಿಸಿ ಉಪಾಧ್ಯಕ್ಷ, 138 ಮಂದಿಗೆ ಪ್ರಧಾನ ಕಾರ್ಯದರ್ಶಿ ಹುದ್ದೆ ಸೇರಿ ಒಟ್ಟು 187 ಮಂದಿಗೆ ಪದಾಧಿಕಾರಿ ಜವಾಬ್ದಾರಿಯನ್ನು ನೀಡಿ ಎಐಸಿಸಿ ಆದೇಶ ಹೊರಡಿಸಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಅವರು ಸೋಮವಾರ ಹೊರಡಿಸಿರುವ ಆದೇಶದಲ್ಲಿ ಕೆಪಿಸಿಸಿ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿಗಳ ಹುದ್ದೆ ಜತೆಗೆ ವಿನಯ್‌ ಕಾರ್ತಿಕ್ ಅವರಿಗೆ ಖಜಾಂಚಿ ಹುದ್ದೆ ನೀಡಲಾಗಿದೆ.
ಉಳಿದಂತೆ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷರಾಗಿ ರಮೇಶ್ ಬಾಬು, ಸಹ ಅಧ್ಯಕ್ಷರಾಗಿ ಐಶ್ವರ್ಯಾ ಮಹದೇವ್, ಉಪಾಧ್ಯಕ್ಷರಾಗಿ ಇ. ಸತ್ಯಪ್ರಕಾಶ್, ಸಾಮಾಜಿಕ ಮಾಧ್ಯಮ ವಿಭಾಗದ ಸಹ ಅಧ್ಯಕ್ಷರಾಗಿ ವಿಜಯ್‌ ಮತ್ತಿಕಟ್ಟಿ, ನಿಕೇತ್‌ರಾಜ್‌ ಮೌರ್ಯ ಅವರನ್ನು ನೇಮಿಸಲಾಗಿದೆ.ಲೋಕಸಭೆ ಟಿಕೆಟ್‌ ಆಕಾಂಕ್ಷಿಗಳಾಗಿದ್ದೂ ಅವಕಾಶ ಸಿಗದ ಮುರಳೀಧರ್ ಹಾಲಪ್ಪ ಅವರಿಗೆ ಉಪಾಧ್ಯಕ್ಷ ಹುದ್ದೆ, ವೀಣಾ ಕಾಶಪ್ಪನವರ್ ಅವರಿಗೆ ಪ್ರಧಾನ ಕಾರ್ಯದರ್ಶಿ ಸ್ಥಾನ ಕಲ್ಪಿಸಲಾಗಿದೆ.

ನಾನು ಇರಬೇಕೋ, ಬೇಡ್ವೋ? ವರುಣದಲ್ಲಿ 60,000 ಲೀಡ್‌ ಕೊಟ್ರೆ ನನ್ನ ಯಾರೂ ಮುಟ್ಟೋಕಾಗಲ್ಲ: ಸಿದ್ದು

43 ಕೆಪಿಸಿಸಿ ಉಪಾಧ್ಯಕ್ಷರು:

ಬಿ.ಎಲ್‌. ಶಂಕರ್‌, ಅಜಯ್‌ ಕುಮಾರ್‌ ಸರ್‌ನಾಯಕ್‌, ಮೆಹಬೂಬ್‌ ಸೌದಾಗರ್, ಆನಂದ ನ್ಯಾಮಗೌಡ, ವಿ.ಎಸ್‌. ಉಗ್ರಪ್ಪ, ಒಬೇದುಲ್ಲಾ ಷರೀಫ್, ವೈ. ಸೈಯದ್‌ ಅಹಮದ್, ಎಂ. ನಾರಾಯಣಸ್ವಾಮಿ, ಆರ್.ವಿ. ವೆಂಕಟೇಶ್, ವೆಂಕಟರಾಮಯ್ಯ, ಅಕ್ಕೈ ಪದ್ಮಶಾಲಿ, ಎಂ.ಸಿ. ವೇಣುಗೋಪಾಲ್, ಪಿ.ಆರ್. ರಮೇಶ್, ವಿ.ಎಸ್‌. ಆರಾಧ್ಯ, ಎನ್‌. ಕೃಷ್ಣರಾಜು, ಜಾನ್‌ ವೆಸ್ಲಿ, ಜಿ.ಎನ್. ನಂಜುಂಡಸ್ವಾಮಿ, ಎನ್‌. ಸಂಪಂಗಿ, ವಿ. ಮುನಿಯಪ್ಪ, ಎಚ್.ಆಂಜನೇಯ, ಆರ್‌. ಮಂಜುನಾಥ್, ರಮಾನಾಥ ರೈ, ಐವಾನ್‌ ಡಿಸೋಜಾ, ಕೆ. ಅಭಯಚಂದ್ರ, ಕೆ. ಶಿವಮೂರ್ತಿ, ಎ.ಆರ್‌.ಎಂ. ಹುಸೇನ್, ಡಿ.ಆರ್‌. ಪಾಟೀಲ್‌, ಬಿ. ಶಿವರಾಂ, ಸೈಯದ್‌ ಅರ್ಷದ್ ವುಲ್ಲಾ, ಮೋಹನ್‌ ಲಿಂಬಿಕಾಯಿ, ಸುಭಾಷ್‌ ವಿ. ರಾಥೋಡ್, ವಿ.ಆರ್‌. ಸುದರ್ಶನ್, ಶಿವರಾಮಗೌಡ, ಸೂರಜ್‌ ಹೆಗಡೆ, ಶರಣಪ್ಪ ಮಟ್ಟೂರು, ದುಗ್ಗಪ್ಪ ಹಲಗೇರಿ, ಸೈಯದ್‌ ಜಿಯಾವುಲ್ಲಾ, ಮುರಳೀಧರ ಹಾಲಪ್ಪ, ಎಂ.ಎ. ಗಫೂರ್, ಎಸ್‌.ಪಿ. ಪ್ರಭಾಕರ್‌ ಗೌಡ, ಮರಿಗೌಡ ಪಾಟೀಲ್‌, ಪುಂಡಲೀಕರಾವ್‌ ಶೆಟ್ಟಿ, ಬಾಬುರಾವ್ ಜಾಗೀರ್‌ದಾರ್‌.

138 ಪ್ರಧಾನ ಕಾರ್ಯದರ್ಶಿಗಳು:

ದಯಾನಂದ ಎಸ್‌. ಪಾಟೀಲ್‌, ಎನ್‌.ಐ. ಕೋಡಳ್ಳಿ, ವಿ. ಮುರಳೀಕೃಷ್ಣ, ಹುಮಾಯುನ್‌ ಖಾನ್, ಡಾ. ಉಮೇಶ್ ಬಾಬು, ಸುಧಾಕರ್‌ ಬಡಿಗೇರ್, ಮುರುಗನ್ ಮುನಿರತ್ನಂ, ಜಿ.ಎ. ಬಾವಾ, ಅಗ ಸುಲ್ತಾನ್‌, ಬಿ. ಬಾಲರಾಜ್‌ ನಾಯ್ಕ್, ಜಿ. ಶೇಖರ್, ಎಂ. ರಾಮಚಂದ್ರಪ್ಪ, ನವೀನ್‌ ಕುಮಾರ್, ಶಾ ನಿಜಾಮುದ್ದೀನ್‌ ಫೌಜ್ದಾರ್, ಎಂ. ರಾಮಲಿಂಗಯ್ಯ, ಮಟಿಲ್ದಾ ಡಿಸೋಜಾ, ಪ್ರವೀಣ್ ಪೀಟರ್, ಎಚ್. ನಾಗೇಶ್, ವಿ. ಶಂಕರ್, ಎಸ್‌. ಮನೋಹರ್,
ವಿಜಯ್‌ ಕೆ. ಮುಳಗುಂದ್, ಆರ್‌. ಮಂಜುಳಾ ನಾಯ್ಡು, ಜೆ. ಹುಚ್ಚಪ್ಪ, ಮಿಲಿಂದ್ ಧರ್ಮಸೇನಾ, ಎಂ.ಎನ್‌. ಗೋಪಾಲಕೃಷ್ಣ, ಚಾಂದ್‌ಪಾಷ, ಪಿ. ಗಾಂಧಿ, ಭಾವನಾ ರಾಮಣ್ಣ, ಎಸ್‌. ಬಾಲಕೃಷ್ಣ, ಪ್ರಭಾಕರ್‌ರೆಡ್ಡಿ, ಎ.ಕೆಂಚೇಗೌಡ, ತಿಬ್ಬೇಗೌಡ, ಶಾರದಾಗೌಡ, ಮದನ್‌ ಪಟೇಲ್‌, ಗುರಪ್ಪನಾಯ್ಡು, ಎಸ್‌.ಎ. ಹುಸೇನ್, ಎಂ. ಉದಯ್‌ಶಂಕರ್, ಬಿ.ಟಿ. ಶ್ರೀನಿವಾಸಮೂರ್ತಿ, ಕವಿತಾರೆಡ್ಡಿ, ಸುಷ್ಮಾ ರಾಜಗೋಪಾಲರೆಡ್ಡಿ, ಅಮರೇಶ್, ಎಂ. ವೆಂಕಟೇಶ್, ಜಯರಾಮ್‌, ಎಸ್‌. ಜುಲ್ಫಿಕರ್‌ ಅಹಮದ್‌ಖಾನ್‌, ಡಾ.ಶಂಕರ್‌ಗುಹಾ, ಆರ್‌.ಕೆ. ರಮೇಶ್, ಡಿ.ಕೆ. ಬ್ರಿಜೇ಼ಶ್, ಶಂಕರ್‌ ದೊಡ್ಡಿ, ರುಕ್ಸಾನ ಉಸ್ತಾದ್‌, ಎಸ್‌.ಸಿ. ಬಸವರಾಜ, ನಾರಾಯಣಸ್ವಾಮಿ, ಎ. ಶ್ರೀಧರ್, ಡಾ.ಡಿ.ಎಲ್. ವಿಜಯ್‌ಕುಮಾರ್‌, ಎಂ.ಎಲ್‌. ಮೂರ್ತಿ, ಜೆ.ಎಸ್‌. ರೇಖಾ ಹುಲಿಯಪ್ಪ ಗೌಡ, ಸುನೀಲ್‌ ಜೆ ಹನುಮಣ್ಣನವರ್, ಎಚ್.ಎ. ಷಣ್ಮುಗಪ್ಪ, ಡಾ.ಬಿ.ತಿಪ್ಪೇಸ್ವಾಮಿ, ಪಿ.ರಘು, ಎಂ.ರಾಮಪ್ಪ, ಡಾ.ರಾಘವೇಂದ್ರ, ಎಸ್.ವಿಜಯಕುಮಾರ್, ರಕ್ಷಿತ್‌ ಶಿವರಾಂ, ಮಿಥುನ್‌ ರೈ, ಇನಾಯತ್ ಅಲಿ, ಲಾವಣ್ಯ ಬಲ್ಲಾಳ್, ಎಂ.ಎಸ್. ಮೊಹಮ್ಮದ್, ಡಿ. ಬಸವರಾಜು, ವಡ್ನಾಳ್ ಜಗದೀಶ್, ನಾಗರಾಜ್‌ ಗೌರಿ, ಷಣ್ಮುಗಪ್ಪ ಶಿವಳ್ಳಿ, ರಜತ್‌ ಉಳ್ಳಾಗಡ್ಡಿಮಠ, ಕಿರಣ್‌ ಮೂಗಬಸವ, ಸೈಯದ್‌ ಅಲಿ ಮಖಂದರ್, ಎಚ್.ಕೆ. ಮಹೇಶ್, ಲಲಿತ್‌ ರಾಘವ್, ಜಿ.ಬಿ. ಶಶಿಧರ್, ಬಸವರಾಜ ಎ.ಪಿ, ರಾಜೇಶ್ವರಿ ಪಾಟೀಲ್, ರಾಜು ಕಣ್ಣೂರು, ರುಕ್ಮಿಣಿ ಪಿ. ಸಾಹುಕಾರ್, ವಿಜಯ್‌ ಮತ್ತಿಕಟ್ಟಿ, ಸದಾನಂದ ಡಂಗಣ್ಣನವರ್, ಸತೀಶ್ ಮೆಹರ್ವಾಡೆ, ಪಾರಸ್ಮಲ್ ಜೈನ್, ಮಲ್ಲಿಕಾರ್ಜುನ ಅಕ್ಕಿ, ಡಾ.ಸ್ವಾತಿ ಮಳಗಿ, ಅಲ್ತಾಫ್‌ ನವಾಜ್‌ ಎಂ. ಕಿತ್ತೂರು, ರಾಜಗೋಪಾಲ್‌ರೆಡ್ಡಿ, ನಾಗೇಶ್ವರ್‌ ರಾವ್ ಮಾಲಿಪಾಟಿ, ರಮೇಶ್ ಮರ್ಗೋಳು, ವಿಠಲ್‌ ಯಾದವ್, ಕೆ.ವೈ. ಚಂದ್ರಕಲಾಪ್ರಸನ್ನ, ಬಿ.ಸಿ. ಮುದ್ದುಗಂಗಾಧರ್, ಕೆ.ವಿ. ರಾಮ್‌ಪ್ರಸಾದ್, ಸಿ.ಆರ್‌. ಮನೋಹರ್, ಜಿ.ಎಸ್. ಕಾರ್ತಿಕ್‌, ಎಂ.ನಾರಾಯಣಸ್ವಾಮಿ, ಜಿ.ಸಿ. ಕಾರ್ತಿಕ್‌, ಎಚ್.ಆರ್. ಶ್ರೀನಾಥ್, ಎಚ್‌.ತ್ಯಾಗರಾಜ್, ಅಮರಾವತಿ ಚಂದ್ರಶೇಖರ್, ಎಲ್. ಪದ್ಮನಾಭ, ಮಂಜುನಾಥ್, ಸಿ.ನರೇಂದ್ರ, ಗುರುಪ್ರಸಾದ್ ಸ್ವಾಮಿ, ಕೆ.ಶಾಂತಪ್ಪ, ರಾಮಣ್ಣ ಇರಿಬಿಗ್ರಿ, ಎಚ್.ಕೆ. ಶ್ರೀಕಾಂತ್, ರಾಜಣ್ಣ, ಡಿ.ಎಂ. ವಿಶ್ವನಾಥ್, ಎಂ.ಡಿ.ವಿಜಯದೇವ್, ಎಸ್‌.ಪಿ. ನಾಗನಗೌಡ, ಎನ್‌. ರಮೇಶ್, ರಾಮಕೃಷ್ಣ, ನಿಕೇತ್‌ರಾಜ್‌ ಮೌರ್ಯ, ಸಿ.ಬಿ. ಶಶಿಧರ್, ವೆಂಕಟೇಶ ಹೆಗ್ಡೆ, ನಿವೇದಿತ್‌ ಆಳ್ವ, ವಿ.ವೈ. ಘೋರ್ಪಡೆ, ಮುಕ್ಬುಲ್‌ ಭಗವಾನ್, ಆನಂದ ದೊಡ್ಡಮನಿ, ಡಾ.ಪ್ರಭುಗೌಡ ಲಿಂಗದಳ್ಳಿ, ಕಾರ್ತಿಕ್‌, ಟಿ.ಎಂ. ಶಾಹಿದ್‌, ಎ.ಪಿ. ಬಸವರಾಜ, ರಘುವೀರ್‌ ಎಸ್.ಗೌಡ, ವೀಣಾ ಕಾಶಪ್ಪನವರ್, ಪೂರ್ಣಿಮಾ ಶ್ರೀನಿವಾಸ್, ಆರ್‌.ಎಸ್‌. ಸತ್ಯನಾರಾಯಣ, ಸೌಮ್ಯಾರೆಡ್ಡಿ, ಮೊಹಮ್ಮದ್‌ ರಫೀಕ್, ಇಬ್ರಾಹಿಂ ಖಲಿಲ್‌ವುಲ್ಲಾ, ಮೋಹನ್‌ ಆಸುಂಡಿ, ಇಸ್ಮಾಯಿನ್‌ ತಮಟಗರ್, ಎಂ.ಎಂ. ಹಿರೇಮಠ್, ಬಿ.ಎಚ್. ಬನ್ನಿಕೊಡ, ಬಸನಗೌಡ ಬಾದರ್ಲಿ.

click me!