'ಹೊರಗಿನಿಂದ ಬಂದವರಿಗಾಗಿ ಕಷ್ಟ ಅನುಭವಿಸಬೇಕಾಗಿದೆ' ಎಲ್ಲರ ಮುನಿಸು ಸೈನಿಕನ ಮೇಲೆ!

By Suvarna News  |  First Published Jan 13, 2021, 4:34 PM IST

ಸಂಕ್ರಾಂತಿಗೆ ಸಂಪುಟ ವಿಸ್ತರಣೆ/ ಸಿಎಂ ವಿರುದ್ಧ ಆಕ್ರೋಶ ಹೊರಹಾಕಿದ ಶಾಸಕರು/ ಬಹಿರಂಗವಾಗಿಯೇ ಅಸಮಾಧಾನ ಯೋಡಿಕೊಂಡ ಶಿವನಗೌಡ ನಾಯಕ್/ ಹೊರಗಿನಿಂದ ಬಂದವರಿಗಾಗಿ ನಾವು ಕಷ್ಟ ಅನುಭವಿಸಬೇಕಾಗಿದೆ.


ಬೆಂಗಳೂರು( ಜ.  13) ಸಂಕ್ರಾಂತಿಗೆ ಸಂಪುಟ ವಿಸ್ತರಣೆಯಾಗಿದೆ. ಯಡಿಯೂರಪ್ಪ ಸಂಪುಟಕ್ಕೆ ಹೊಸಬರ ಸೇರ್ಪಡಯಾಗಿದೆ.  ಆದರೆ ಇನ್ನೊಂದು ಕಡೆ ಅಸಮಾಧಾನ ಸ್ಫೋಟವಾಗಿದೆ.

ಸೋತ ಯೋಗೇಶ್ವರ  ಮತ್ರಿಯಾದ ಒಳಗುಟ್ಟು

Tap to resize

Latest Videos

ಸಿಪಿ ಯೋಗೇಶ್ವರ ವಿರುದ್ಧ ಅನೇಕ ಶಾಸಕರು ಅಸಮಾಧಾನ ಹೊರಹಾಕಿದ್ದಾರೆ. ಸಿಎಂ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ  ಸ್ಫೋಟವಾಗಿದೆ.  ದೇವದುರ್ಗ ಶಾಸಕ ಶಿವನಗೌಡ ನಾಯಕ ಆಕ್ರೋಶ ಹೊರ ಹಾಕಿದ್ದಾರೆ. 

ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ, ಶಾಸಕ ರಾಮ್  ದಾಸ್ ಸಹ ಆಕ್ರೋಶ ಹೊರಹಾಕಿದ್ದಾರೆ. 

"

"

"

 

click me!