ವಿಧಾನಸಭಾ ಚುನಾವಣೆಗೆ ಮೊದಲ ಪಟ್ಟಿ ಬಿಡುಗಡೆ ಮಾಡಿರುವ ಕಾಂಗ್ರೆಸ್ ಇದೀಗ ಎರಡನೇ ಹಂತದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದೆ. ಇಂದು ಬಿಡುಗಡೆಯಾಗಲಿರುವ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಏಷಿಯಾನೆಟ್ ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ.
ಬೆಂಗಳೂರು (ಮಾ.31): ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ಕಾಂಗ್ರೆಸ್ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದ್ದು ಇದೀಗ ಎರಡನೇ ಹಂತದ ಪಟ್ಟಿ ಬಿಡುಗಡೆ ಸಿದ್ದತೆ ನಡೆಸಿದೆ.
ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ 100 ಕ್ಷೇತ್ರಗಳ ಬಗ್ಗೆ ಚರ್ಚೆ ನಡೆದಿದೆ. ರಾಹುಲ್ ಗಾಂಧಿ ರಾಜ್ಯಕ್ಕೆ ಬಂದು ಹೋದ ಬಳಿಕ ಘೋಷಣೆ ಆಗುವ ಸಾಧ್ಯತೆ ಇದೆ. ಕಾಂಗ್ರೆಸ್ ಸಿಇಸಿಗೆ ಶಿಫಾರಸ್ಸು ಆಗುವ ಸಂಭಾವ್ಯರ ಪಟ್ಟಿ ಏಷಿಯಾನೆಟ್ ಸುವರ್ಣ ನ್ಯೂಸ್‌ಗೆ ಲಬ್ಯವಾಗಿದೆ.
ಸಿಂಗಲ್ ನೇಮ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ:
ನಿಪ್ಪಾಣಿ: ಕಾಕಾ ಸಾಹೇಬ್ ಪಾಟೀಲ್ ಗೋಕಾಕ್: ಅಶೋಕ್ ಪೂಜಾರಿ ಕಿತ್ತೂರು: ಡಿ.ಬಿ.ಇಮಾನ್ದಾರ್ ಮುದೋಳ್ : ಆರ್ ಬಿ ತಿಮ್ಮಾಪುರ ತೆರದಾಳ : ಉಮಾಶ್ರೀ ಬೀಳಗಿ: ಜಗದೀಶ್ ಪಾಟೀಲ್ ಬಾದಾಮಿ - ಭೀಮಸೇನ ಚಿಮ್ಮನಕಟ್ಟಿ ಸಿಂದಗಿ- ಅಶೋಕ್ ಮನಗೂಳಿ ಗುರುಮಠ್ಕಲ್ - ಬಾಬುರಾವ್ ಚಿಂಚನಸೂರ್ ಕಲಬುರಗಿ ದಕ್ಷಿಣ - ಅಲ್ಲಮ್ ಪ್ರಭು ಪಾಟೀಲ್ ಬಸವಕಲ್ಯಾಣ - ವಿಜಯ ಸಿಂಗ್ ರಾಯಚೂರು - ಎನ್.ಎಸ್ ಬೋಸರಾಜ್ ಮಾನ್ವಿ- ಹಂಪಯ್ಯ ನಾಯಕ್ ಸಿಂಧನೂರು- ಹಂಪನಗೌಡ ಬಾದರ್ಲಿ ಗಂಗಾವತಿ- ಇಕ್ಬಾಲ್ ಅನ್ಸಾರಿ ಕಲಘಟಗಿ- ಸಂತೋಷ ಲಾಡ್ ಹುಧಾ ಪಶ್ಚಿಮ- ಮೋಹನ್ ಲಿಂಬಿಕಾಯಿ ಮಂಗಳೂರು ದಕ್ಷಿಣ- ಲೋಬೋ ಶಿರಸಿ- ಭೀಮಣ್ಣ ನಾಯ್ಕ್, ಮೊಳಕಾಲ್ಮೂರ್- ಎನ್ ವೈ. ಗೋಪಾಲಕೃಷ್ಣ ಹರಿಹರ- ರಾಮಪ್ಪ ತೀರ್ಥಹಳ್ಳಿ- ಕಿಮ್ಮನೆ ರತ್ನಾಕರ್ ಮೂಡಿಗೆರೆ- ನಯನಾ ಮೋಟಮ್ಮ ಚಿಕ್ಕಮಗಳೂರು-ಹೆಚ್ ಡಿ ತಮ್ಮಯ್ಯ ಕಡೂರು,ವೈ ಎಸ್ ವಿ ದತ್ತಾ ಕೋಲಾರ- ಸಿದ್ದರಾಮಯ್ಯ ಗುಬ್ಬಿ - ಶ್ರೀನಿವಾಸ್ ಚಿಕ್ಕಬಳ್ಳಾಪುರ- ಕೊತ್ತೂರು ಮಂಜುನಾಥ್, ಯಲಹಂಕ- ಕೇಶವ್ ರಾಜಣ್ಣ ಪುಲಕೇಶಿ ನಗರ- ಅಖಂಡ ಶ್ರೀನಿವಾಸ್ ಮೂರ್ತಿ ಸಿವಿ ರಾಮನ್ ನಗರ- ಸಂಪತ್ ರಾಜ್ ಪದ್ಮನಾಭ ನಗರ- ಪಿಜಿಆರ್ ಸಿಂದ್ಯಾ ಬೊಮ್ಮನಹಳ್ಳಿ- ಉಮಾಪತಿಗೌಡ ಮೇಲುಕೋಟೆ- ದರ್ಶನ್ ಪುಟ್ಟಣ್ಣಯ್ಯ ( ಬೆಂಬಲ) ಮದ್ದೂರು- ಉದಯ್ ಗೌಡ ಶ್ರವಣಬೆಳಗೊಳ- ಗೋಪಾಲ್ ಸ್ವಾಮಿ ಅರಸಿಕೆರೆ- ಶಿವಲಿಂಗೇಗೌಡ ಪುತ್ತೂರು- ಶಕುಂತಲಾ ಶೆಟ್ಟಿ ಮಂಗಳೂರು ಜೆಆರ್ ಲೋಬೋ ಯಲ್ಲಾಪುರ-ಬಿ.ಎಸ್.ಪಾಟೀಲ್
ಡಬಲ್ ನೇಮ್ ಸಂಭಾವ್ಯರ ಪಟ್ಟಿ
ಅಥಣಿ: ಗಜಾನನ ಮಂಗಸೂಳಿ/ ಶ್ರೀಕಾಂತ ಪೂಜಾರಿ
ಅರಭಾವಿ: ಅರವಿಂದ ದಳವಾಯಿ/ರಮೇಶ್
ಬೆಳಗಾವಿ ಉತ್ತರ: ಫಿರೋಜ್ ಸೇಠ್/ ಆಶಿಫ್ ಸೇಠ್
ರಾಯಭಾಗ -ಪ್ರದೀಪ್ ಕುಮಾರ್/ ಮಹಾವೀರ್ ಮೊಹಿತಿ
ಸವದತ್ತಿ ಯಲ್ಲಮ್ಮ :ಉದಯ್ ಕುಮಾರ್/ವಿಶ್ವಾಸ ವೈಧ್ಯ
ಬಾಗಲಕೋಟೆ: ಎಚ್ ವೈ ಮೇಟಿ/ ಮೇಟಿ ಮಗಳು ಬಾಯಕ್ಕ, ದೇವರಾಜ ಪಾಟೀಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.