ಗೌಡರು ಸತ್ತ 11 ದಿನದ ನಂತರ ರೇವಣ್ಣ ಕಾಂಗ್ರೆಸ್ ಸೇರಿಸೆಂದು ನನ್ನ ಬಳಿ ಬರುತ್ತಾನೆ: ಶಾಸಕನ ವಿವಾದದ ಮಾತು

Published : Oct 15, 2017, 05:13 PM ISTUpdated : Apr 11, 2018, 01:00 PM IST
ಗೌಡರು ಸತ್ತ  11 ದಿನದ ನಂತರ ರೇವಣ್ಣ ಕಾಂಗ್ರೆಸ್ ಸೇರಿಸೆಂದು ನನ್ನ ಬಳಿ ಬರುತ್ತಾನೆ: ಶಾಸಕನ ವಿವಾದದ ಮಾತು

ಸಾರಾಂಶ

ಶಾಸಕನ ವಿವಾದದ ಮಾತು

ತುಮಕೂರು(ಅ.15): ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮದ್ ಮಾಜಿ ಸಚಿವ ಎಚ್.ಡಿ.ರೇವಣ್ಣ ಅರನ್ನು ಟೀಕಿಸುವ ಭರದಲ್ಲಿ ಸಭ್ಯತೆ ಮೀರಿ ಮಾತನಾಡಿದ್ದಾರೆ.

ದೇವೇಗೌಡರು ಇರುವರೆಗೂ ಜನತಾದಳ ಇರುತ್ತೆ. ದೇವೇಗೌಡರು ಸತ್ತನಂತರ ಜನತಾದಳ ಇರಲ್ಲ. ರೇವಣ್ಣ ಇದನ್ನು ಬರೆದಿಟ್ಟುಕೊಳ್ಳಬೇಕು. ದೇವೇಗೌಡರು ಸತ್ತ 11 ದಿನದ  ತಿಥಿ ಕಾರ್ಯವರೆಗೂ ರೇವಣ್ಣ ಕಾಯದೇ ‘ಅಣ್ಣಾ ನನಗೆ ಕಾಂಗ್ರೆಸ್ ಗೆ ಸೇರಿಸಿ’ ಎಂದು ಬರುತ್ತಾನೆ. ಬೇಕಾದರೆ ಬರೆದಿಟ್ಟುಕೊಳ್ಳಿ ಎಂದು ಜಮೀರ್ ಅಹಮದ್ ಹೇಳಿದ್ದಾರೆ. ಅಕ್ಟೋಬರ್ 8 ರಂದು ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಸ್ಥಳೀಯ ವಾಹಿನಿಗಳಿಗೆ ನೀಡಿದ ಸಂದರ್ಶನದಲ್ಲಿ ಈ ರೀತಿ ಅಸಭ್ಯವಾಗಿ ಮಾತನಾಡಿದ್ದಾರೆ. ಜಮೀರ್ ಅವರ ಈ ಹೇಳಿಕೆಗೆ ಭಾರೀ ಟೀಕೆ ವ್ಯಕ್ತವಾಗಿದೆ.

(ಸಂಗ್ರಹ ಫೋಟೊ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತಪ್ಪು ಮಾಹಿತಿ ಕೊಟ್ಟಿದ್ರೆ ಹೆಬ್ಬಾಳ್ಕರ್‌ ವಿರುದ್ಧ ಹಕ್ಯುಚ್ಯುತಿ ಮಂಡಿಸಿ: ಡಿ.ಕೆ.ಶಿವಕುಮಾರ್‌
ಡಿಸಿಎಂ ಡಿಕೆ ಶಿವಕುಮಾರ್ ಆಪ್ತ ಕಾರ್ಯದರ್ಶಿ ಕಾರು ಅಪಘಾತ, ಬೈಕ್ ಸವಾರ ಸ್ಥಳದಲ್ಲೇ ಸಾವು