ಚಿಕೂನ್ ಗುನ್ಯಾಗೆ ಲಸಿಕೆ

By Suvarna Web DeskFirst Published Dec 20, 2016, 11:50 AM IST
Highlights

ಐಲ್ಯಾಟ್ ವೈರಸ್ ಅನ್ನು ಬಳಸಿ ಈ ಲಸಿಕೆ ತಯಾರಿಸಲಾಗಿದ್ದು, ಇದು ಕೇವಲ ಕ್ರಿಮಿಗಳ ಮೇಲೆ ಪರಿಣಾಮ ಬೀರುತ್ತದೆಯೇ ವಿನಾ ಮನುಷ್ಯರಿಗೆ ಯಾವುದೇ ಹಾನಿ ಆಗುವುದಿಲ್ಲ.

ಅಮೆರಿಕದ ವಿಜ್ಞಾನಿಗಳು ಚಿಕೂನ್‌ಗುನ್ಯಾಗೆ ಮೊದಲ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದಾರೆ.

ಕ್ರಿಮಿ ಕೇಂದ್ರಿತ ವೈರಸ್ ಮೂಲಕ ಈ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಇದು ಚಿಕೂನ್‌'ಗುನ್ಯಾಗೆ ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಯಾಗಿದೆ ಎಂದು ಯುನಿವರ್ಸಿಟಿ ಆಫ್ ಟೆಕ್ಸಾಸ್ ಮೆಡಿಕಲ್ ಬ್ರಾಂಚ್‌ನ ಸಂಶೋಧಕರು ತಿಳಿಸಿದ್ದಾರೆ.

ಐಲ್ಯಾಟ್ ವೈರಸ್ ಅನ್ನು ಬಳಸಿ ಈ ಲಸಿಕೆ ತಯಾರಿಸಲಾಗಿದ್ದು, ಇದು ಕೇವಲ ಕ್ರಿಮಿಗಳ ಮೇಲೆ ಪರಿಣಾಮ ಬೀರುತ್ತದೆಯೇ ವಿನಾ ಮನುಷ್ಯರಿಗೆ ಯಾವುದೇ ಹಾನಿ ಆಗುವುದಿಲ್ಲ. ಹೀಗಾಗಿ ಇದು ಸುರಕ್ಷಿತ ಲಸಿಕೆ ಎಂದಿದ್ದಾರೆ ಸಂಶೋಧಕರು.

 

click me!