
ಲೈಂಗಿಕ ಕ್ರಿಯೆ ವೇಳೆ ನೋವು ತಡೆಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ದೊಡ್ಡ ಗಾತ್ರದ ಕಾಂಡೋಮ್ ನೆರವು ನೀಡಲಿದೆ. ಅಮೆರಿಕ ಮೂಲದ ಆನ್ ಲೈನ್ ಕಂಪನಿಯೊಂದು ವಿಶ್ವದ ಅತಿದೊಡ್ಡ ಕಾಂಡೋಮ್ ಬಿಡಿಗಡೆ ಮಾಡಲಿದೆ.
9.45 ಇಂಚು ಉದ್ದ ಮತ್ತು 69 ಮಿಮೀ ಸುತ್ತಳತೆಯ ಕಾಂಡೋಮ್ ಯಾವ ಕಾರಣಕ್ಕೂ ಕಿರಿಕಿರಿ ಮಾಡಲ್ಲ. ಡ್ಯುರೆಕ್ಸ್ ಮತ್ತು ಮ್ಯಾಗ್ನಮ್ ನ ಎಕ್ಸ್ ಎಲ್ ಕಾಂಡೋಮ್ ಗಳನ್ನು ಇದು ಮೀರಿಸುತ್ತಿದೆ. ಒಟ್ಟಿನಲ್ಲಿ ಫಿಟ್ ಅ್ಯಂಡ್ ಫೈನ್ ಆಗಿ ಯೋಚನೆ ಮಾಡಿರುವ ಕಂಪನಿ ಪುರುಷರ ನೆರವಿಗೆ ಧಾವಿಸಿದೆ.
ಪುರುಷರು ಮಹಿಳೆಯರ ‘ಆ’ ಜಾಗವನ್ನೇ ದಿಟ್ಟಿಸಲು 3 ಕಾರಣ
ಸರ್ವೇ ಹೇಳುವಂತೆ ಶೇ. 5 ರಿಂದ 10 ರಷ್ಟು ಪುರುಷರು ತಮ್ಮ ಶಿಶ್ನದ ಗಾತ್ರಕ್ಕೆ ಸರಿ ಹೊಂದದ ಕಾಂಡೋಮ್ ಬಳಕೆ ಮಾಡುತ್ತಿದ್ದಾರೆ. ಶೇ. 10 ರಿಂದ 15 ರಷ್ಟು ಜನ ತೀವ್ರ ಬಿಗಿತದ ಅನುಭವಕ್ಕೆ ಗುರಿಯಾಗುತ್ತಿದ್ದಾರೆ. ರಕ್ತ ಸಂಚಾರ ಮತ್ತು ಲೈಂಗಿಕ ತೃಪ್ತಿಯ ಮೇಲೂ ಇದು ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇದೆಲ್ಲವನ್ನಯ ಗಣನೆಗೆ ತೆಗೆದುಕೊಂಡ ಅಮೆರಿಕದ ಸಂಸ್ಥೆ ಕಾಂಡೋಮ್ ಗಾತ್ರವನ್ನು ಹಿಗ್ಗಿಸಿದ್ದು ಪುರುಷರಿಗೆ ಭರವಸೆ ತುಂಬುವ ಕೆಲಸ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.