
- 2015 ಜೂನ್. ಮ್ಯಾನ್ಮಾರ್ ಕಾರ್ಯಾಚರಣೆ: 70 ಮಂದಿ ಭಾರತೀಯ ಕಮಾಂಡೋಗಳಿಂದ ಮ್ಯಾನ್ಮಾರ್‌ನ ಅರಣ್ಯದಲ್ಲಿ ದಾಳಿ. 38 ನಾಗಾ ಬಂಡುಕೋರರ ಹತ್ಯೆ
- 2012 ಮೇ. ಲಾಡೆನ್‌ನ ಹತ್ಯೆ: ಪಾಕ್‌ನ ಅಬೋಟಾಬಾದ್‌ನಲ್ಲಿದ್ದ ಒಸಾಮಾ ಬಿನ್ ಲಾಡೆನ್ ಮನೆ ಮೇಲೆ ಅಮೆರಿಕದ ಸೀಲ್ ಪಡೆ ದಾಳಿ. ವಿಶ್ವದ ನಂ.1 ಉಗ್ರನ ಹತ್ಯೆ
- 1976, ಜೂನ್. ಎಂಟಬೆ ಕಾರ್ಯಾಚರಣೆ: ಉಗಾಂಡಾದ ಎಂಟಬೆಯಲ್ಲಿ ವಿಮಾನ ಅಪಹರಿಸಿದ್ದ ಉಗ್ರರ ಮೇಲೆ ಇಸ್ರೇಲ್‌ನ 100 ಯೋಧರ ದಾಳಿ. ಎಲ್ಲ ಉಗ್ರರ ಹತ್ಯೆ
- 1961. ಬೇ ಆ್ ಪಿಗ್ಸ್ ಆಕ್ರಮಣ: ಅಮೆರಿಕದ ಸಿಐಎ ನೇತೃತ್ವದಲ್ಲಿ ಕ್ಯೂಬಾದಿಂದ ಗಡೀಪಾರಾಗಿದ್ದ 1400 ಮಂದಿ ಮೂಲಕ ಕ್ಯೂಬಾ ಮೇಲೆ ದಾಳಿ. 100 ಯೋಧರ ಸಾವು
- 1979 ನವೆಂಬರ್. ಆಪರೇಷನ್ ಈಗಲ್: ಇರಾನ್‌ನಲ್ಲಿ 53 ಅಮೆರಿಕನ್ನರ ಒತ್ತೆಸೆರೆ. ದಾಳಿ ನಡೆಸಿದ ಅಮೆರಿಕ ಪಡೆಯ 8 ಯೋಧರ ಸಾವು. ಒತ್ತೆಯಾಳುಗಳ ಬಿಡುಗಡೆಯೂ ವಿಲ
- 1989, ನಿಫ್ಟಿ ಪ್ಯಾಕೇಜ್: ಪನಾಮಾ ಸಿಟಿಯಲ್ಲಿ ಸರ್ವಾಕಾರಿ ಮ್ಯಾನುವೆಲ್ ನೊರೀಗಾರನ್ನು ವಶಕ್ಕೆ ಪಡೆಯಲು ಅಮೆರಿಕದ ನೇವಿ ಸೀಲ್ ದಾಳಿ. ಕಾರ್ಯಾಚರಣೆ ಯಶಸ್ವಿ
- 1993, ಸೊಮಾಲಿಯಾ: ಸೊಮಾಲಿ ವಾರ್‌ಲಾರ್ಡ್‌ನನ್ನು ವಶಕ್ಕೆ ಪಡೆಯಲು ಅಮೆರಿಕದ ಪಡೆ ದಾಳಿ. ಪ್ರತಿದಾಳಿಗೆ ಅಮೆರಿಕದ 18 ಯೋಧರ ಸಾವು. 2 ಕಾಪ್ಟರ್ ಪತನ
- 2003 ಏ. ಇರಾಕ್: ಇರಾಕ್ ಪಡೆ ವಶಕ್ಕೆ ಪಡೆದಿದ್ದ ಅಮೆರಿಕದ ಯೋಧ ಜೆಸ್ಸಿಕಾ ಲಿಂಚ್‌ರನ್ನು ವಾಪಸ್ ಕರೆತರಲು ಆಸ್ಪತ್ರೆ ಮೇಲೆ ದಾಳಿ ನಡೆಸಿದ ಅಮೆರಿಕದ ಪಡೆ
- 2003 ಮಾ. ಪಾಕ್: ರಾವಲ್ಪಿಂಡಿಯಲ್ಲಿ ಸಿಐಎ ನೇತೃತ್ವದಲ್ಲಿ ಅಮೆರಿಕದ ಪಡೆ ಕಾರ್ಯಾಚರಣೆ. 9/11 ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ಶಂಕಿತ ಉಗ್ರರ ಸೆರೆ.
- 2006, ಜೂನ್. ಇರಾಕ್: ಅಲ್‌ಖೈದಾ ನಾಯಕನ ಅಡಗುತಾಣದ ಮೇಲೆ ಅಮೆರಿಕದ ಪಡೆಯಿಂದ ವೈಮಾನಿಕ ದಾಳಿ. ಸೆರೆಸಿಕ್ಕು ಯೋಧರ ಕೈಯಿಂದಲೇ ಸಾವಿಗೀಡಾದ ಉಗ್ರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.