ಸೈಕಲ್ ರಿಕ್ಷಾದಲ್ಲೇ ಪೋಸ್ಟ್ ಮಾರ್ಟೆಮ್’ಗೆ ಶವ ಸಾಗಿಸಿದ ರೈಲ್ವೇ ಪೊಲೀಸ್!

Published : Jul 02, 2017, 05:47 PM ISTUpdated : Apr 11, 2018, 12:55 PM IST
ಸೈಕಲ್ ರಿಕ್ಷಾದಲ್ಲೇ ಪೋಸ್ಟ್ ಮಾರ್ಟೆಮ್’ಗೆ ಶವ ಸಾಗಿಸಿದ ರೈಲ್ವೇ ಪೊಲೀಸ್!

ಸಾರಾಂಶ

ಮೃತ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಸಯಕಲ್ ರಿಕ್ಷಾದಲ್ಲಿ ಕೊಂಡೊಯ್ದ ಘಟನೆ ಉತ್ತರ ಪ್ರದೇಶದ ಫಿರೋಝಾಬಾದ್’ನಲ್ಲಿ ನಡೆದಿದೆ. ಈ ರೀತಿ ಶವವನ್ನು ಕೊಂಡೊಯ್ದದ್ದು ಬೇರಾರೂ ಅಲ್ಲ, ಖದ್ದು ಸರ್ಕಾರಿ ರೈಲ್ವೇ  ಪೊಲೀಸರು!.

ಫಿರೋಝಾಬಾದ್, ಉತ್ತರ ಪ್ರದೇಶ (ಜು.02): ಮೃತ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಸಯಕಲ್ ರಿಕ್ಷಾದಲ್ಲಿ ಕೊಂಡೊಯ್ದ ಘಟನೆ ಉತ್ತರ ಪ್ರದೇಶದ ಫಿರೋಝಾಬಾದ್’ನಲ್ಲಿ ನಡೆದಿದೆ.

ಈ ರೀತಿ ಶವವನ್ನು ಕೊಂಡೊಯ್ದದ್ದು ಬೇರಾರೂ ಅಲ್ಲ, ಖದ್ದು ಸರ್ಕಾರಿ ರೈಲ್ವೇ  ಪೊಲೀಸರು! (ಜಿಆರ್’ಪಿ).

ರೈಲಿ ಢಿಕ್ಕಿ ಹೊಡೆದು ಮಹಿಳೆಯೊಬ್ಬಳು ಮೃತಪಟ್ಟಿದ್ದು, ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಬಟ್ಟೆಯೊಂದರಲ್ಲಿ ಸುತ್ತಿ, ಸೈಕಲ್ ರಿಕ್ಷಾದಲ್ಲಿ ಸಾಗಿಸಲಾಗಿದೆ.

ನಾನು ಕೆಳ ಶ್ರೇಣಿಯ ಅಧಿಕಾರಿಯಾಗಿರುವುದರಿಂದ ನಾನು ಆ ರೀತಿ ಸಾಗಿಸಬೇಕಾಯಿತು, ಹಿರಿಯ ಅಧಿಕಾರಿಗಳು ಈ ಕುರಿತು ಹೆಚ್ಚಿಗೆ ಬಲ್ಲರು, ಎಂದು ಘಟನೆಗೆ ಪ್ರತಿಕ್ರಿಯಿಸಿದ ಸಂಬಂಧಪಟ್ಟ ಅಧಿಕಾರಿ ಹೇಳಿದ್ದಾರೆ.

ಫೋಟೋ: ಏಎನ್ಐ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು: ಚಾರಿತ್ರಿಕ ಆದೇಶಕ್ಕೆ ಕಾನೂನು ಬಲ
ಹೈಕಮಾಂಡ್‌ ನಿರ್ಧಾರ ಫೈನಲ್, ಪದೇ ಪದೆ ಯಾಕೆ ಕೇಳ್ತೀರಿ?: ಸಿಎಂ ಸಿದ್ದರಾಮಯ್ಯ