ಭಯಾನಕ ಸತ್ಯ ಬಹಿರಂಗ: ಮಗುವಿಗಾಗಿ ದೆವ್ವದೊಂದಿಗೆ ಮಹಿಳೆ ಸೆಕ್ಸ್

Published : Aug 06, 2018, 03:43 PM ISTUpdated : Aug 06, 2018, 03:44 PM IST
ಭಯಾನಕ ಸತ್ಯ ಬಹಿರಂಗ: ಮಗುವಿಗಾಗಿ ದೆವ್ವದೊಂದಿಗೆ ಮಹಿಳೆ ಸೆಕ್ಸ್

ಸಾರಾಂಶ

ಬ್ರಿಟನ್ ಮೂಲದ ಮಹಿಳೆಯೊಬ್ಬಳು ಭಯಾನಕ ಸತ್ಯವನ್ನು ಬಹಿರಂಗ ಮಾಡಿದ್ದಾಳೆ. ಆಕೆ ದೆವ್ವದೊಂದಿಗೆ ಸಂಬಂಧವನ್ನು ಹೊಂದಿದ್ದು, ಅದರೊಂದಿಗೆ ಮಗುವನ್ನು ಪಡೆಯುವ ಬಯಕೆಯನ್ನು ಹೊಂದಿದ್ದಾಗಿ  ಹೇಳಿದ್ದಾಳೆ. 

ಬ್ರಿಟನ್ :  ಮಹಿಳೆಯೊಬ್ಬಳು ಭಯನಕ ಸತ್ಯವೊಂದನ್ನು ಇದೀಗ ಬಹಿರಂಗ ಮಾಡಿದ್ದಾಳೆ. ಕಳೆದ 11 ವರ್ಷಗಳಿಂದ ದೆವ್ವದೊಂದಿಗೆ ಸಂಬಂಧ ಹೊಂದಿದ್ದು, ಅಲ್ಲದೇ ಇದೀಗ ಆಕೆ ದೆವ್ವದೊಂದಿಗೆ ಸಂಸಾರ ಮಾಡುವ ಗುರಿಯನ್ನೂ ಕೂಡ ಹೊಂದಿದ್ದಾಗಿ ಹೇಳಿದ್ದಾಳೆ. 

ಕಳೆದ 11 ವರ್ಷಗಳಿಂದ 20 ವಿವಿಧ ದೆವ್ವಗಳೊಂದಿಗೆ ಸೆಕ್ಸುಅಲ್  ರಿಲೇಶನ್ ಶಿಪ್ ಹೊಂದಿದ್ದಾಗಿ ಬ್ರಿಟನ್ ಮೂಲದ  ಆದ್ಯಾತ್ಮಿಕ ಕೌನ್ಸಿಲರ್ ಆಗಿರುವ ರಿಯಾಲ್ಮ್ ಬಹಿರಂಗ ಮಾಡಿದ್ದಾಳೆ. 

ಅಲ್ಲದೇ ಇತ್ತೀಚೆಗಷ್ಟೇ ಆಸ್ಟ್ರೇಲಿಯಾಕ್ಕೆ ತೆರಳಿದ ವೇಳೆ ದೆವ್ವವೊಂದರ ಜೊತೆಗೆ ಗಟ್ಟಿಯಾದ ಬಾಂಧವ್ಯ ಏರ್ಪಟ್ಟಿದ್ದಾಗಿಯೂ, ಆಕೆ ಆಸ್ಟ್ರೇಲಿಯಾದಿಂದ ಮರಳಿ ಬಂದ ಮೇಲೂ ಕೂಡ ದೆವ್ವದೊಂದಿಗೆ ಅತ್ಯಂದ ಹೆಚ್ಚಿನ ಬಾಂಧವ್ಯ ಮುಂದುವರಿದಿದೆ ಎಂದಿದ್ದಾಳೆ. 

ಅಲ್ಲದೇ ಆ ದೆವ್ವವು ಪುರುಷನಾಗಿರುವುದು ಖಚಿತವಾಗಿದೆ,  ಆ ದೆವ್ವದೊಂದಿಗೆ ತಾನು ಸೆಕ್ಸ್ ಹಾಗೂ ಸಂವಹನವನ್ನು ನಿರಂತರವಾಗಿ ನಡೆಸುತ್ತೇನೆ. ಆದರೆ ಅದನ್ನು ನೋಡಲು ಮಾತ್ರ ಸಾಧ್ಯವಿಲ್ಲ ಎಂದು ರಿಯಾಲ್ಮ್ ಹೇಳಿದ್ದಾಳೆ. 

ಅಲ್ಲದೇ ಆ ದೆವ್ವದಿಂದ ಮಗುವನ್ನು ಪಡೆಯುವ ಬಯಕೆಯನ್ನು ಆಕೆ  ಹೊಂದಿದ್ದಾಗಿ ಇದೀಗ ಬಹಿರಂಗ ಪಡಿಸಿದ್ದಾಳೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು
ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ