ಡಿಕೆಶಿಯ ಮಾಸ್ಟ'ರ್ ಮೈಂಡ್ ಯಾರು ಗೊತ್ತಾ? ಇಂಧನ ಸಚಿವರ ಹಲವು ವ್ಯವಹಾರಗಳ ಉಸ್ತುವಾರಿ ಈತನದೆ

Published : Aug 04, 2017, 08:05 PM ISTUpdated : Apr 11, 2018, 12:48 PM IST
ಡಿಕೆಶಿಯ ಮಾಸ್ಟ'ರ್ ಮೈಂಡ್ ಯಾರು ಗೊತ್ತಾ? ಇಂಧನ ಸಚಿವರ ಹಲವು ವ್ಯವಹಾರಗಳ ಉಸ್ತುವಾರಿ ಈತನದೆ

ಸಾರಾಂಶ

ಮೈಸೂರಿನ ನರಸಿಂಹರಾಜುಕ್ಷೇತ್ರದ ಉಪ ಚುನಾವಣೆ ವೇಳೆ ಡಿಕೆಶಿಗೆ  ಆತ್ಮೀಯರಾಗಿದ್ದರು

ಬೆಂಗಳೂರು(ಆ.08): ಡಿಕೆಶಿಯ ಬ್ಯೂಸಿನೆಸ್ ಮೆದುಳು ಅಂತಲೆ ಕರಿಸಿಕೊಳ್ಳುತ್ತಿರುವುದು ವಿನಯ್ ಕಾರ್ತಿಕ್. ಕಾಂಗ್ರೆಸ್ ಹಿರಿಯ ನಾಯಕ ಸಾಹುಕಾರ್ ಚೆನ್ನಯ್ಯ ಅವರ ಮೊಮ್ಮಗ. ಇವರ ಅಜ್ಜಿ ಮೈಸೂರು ಮೇಯರ್ ಕೂಡಾ ಆಗಿದ್ದರು. ವಿನಯ್ ತಂದೆ ಚಂದ್ರಶೇಖರ್​ ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಮಳಿಗೆ ಹೊಂದಿದ್ದಾರೆ.

ವಿನಯ್, ಮೈಸೂರಿನ ನರಸಿಂಹರಾಜುಕ್ಷೇತ್ರದ ಉಪ ಚುನಾವಣೆ ವೇಳೆ ಡಿಕೆಶಿಗೆ  ಆತ್ಮೀಯರಾಗಿದ್ದರು. ಚುನಾವಣೆ ಸಿದ್ಧತೆಗೆ ಮನೆ ಹುಡುಕಿಕೊಡೋದು ಸೇರಿದಂತೆ  ಹಲವು ಕೆಲಸಗಳನ್ನು ವಿನಯ್ ಕಾರ್ತಿಕ್ ಮಾಡಿದ್ದರು. ಉಪ ಚುನಾವಣೆಯಲ್ಲಿ ವಿನಯ್  ಓಡಾಟ ನೋಡಿ ಮೆಚ್ಚಿಕೊಂಡಿದ್ದ ಡಿಕೆಶಿ. ವಿನಯ್​ ಕಾರ್ತಿಕ್​ನನ್ನು ಕಾಂಗ್ರೆಸ್​ಗೆ ಸೇರಿಸಿಕೊಂಡರು. ಡಿಕೆಶಿಯ ಮೈಸೂರು ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ವಿನಯ್ ಕಾರ್ತಿಕ್, ಬೆಂಗಳೂರಿನ ಕೆಲವು ವ್ಯವಹಾರಗಳನ್ನು ಕೂಡ ನೋಡಿಕೊಳ್ಳುತ್ತಿದ್ದರು. ಡಿಕೆಶಿ ವ್ಯವಹಾರದಲ್ಲಿ ಪಾಲುದಾರರು ಆಗಿರುವ ವಿನಯ್ ಕಾರ್ತಿಕ್​, ಇತ್ತೀಚೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ಅಲ್ಲದೆ ಗುಜರಾತ್​ ಶಾಸಕರ ನಿರ್ವಹಣೆ ಹೊಣೆಯನ್ನೂ ವಿನಯ್ ಕಾರ್ತಿಕ್ ಹೊತ್ತಿಕೊಂಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಳ್ತಂಗಡಿ ಬಾಲಕ ಸುಮಂತ್ ಸಾವು ಪ್ರಕರಣಕ್ಕೆ ರೋಚಕ ಟ್ವಿಸ್ಟ್ : ಶವ ಪತ್ತೆಯಾದ ಕೆರೆಯಲ್ಲಿ ಕತ್ತಿ ಟಾರ್ಚ್ ಪತ್ತೆ
ಬೆಂಗಳೂರಿನಿಂದ ಮುಂಬೈ ಬರೀ 18 ಗಂಟೆಯಲ್ಲೇ ಪ್ರಯಾಣ? ಶೀಘ್ರದಲ್ಲೇ ಬರಲಿದೆ ದುರಂತೋ ಎಕ್ಸ್‌ಪ್ರೆಸ್‌..!