ಗವಾಸ್ಕರ್ ಜೊತೆ ವಿಜಯ್ ಮಲ್ಯಾ ಭಾರತ - ಪಾಕ್ ಪಂದ್ಯವೀಕ್ಷಣೆ ?

Published : Jun 04, 2017, 10:32 PM ISTUpdated : Apr 11, 2018, 12:56 PM IST
ಗವಾಸ್ಕರ್ ಜೊತೆ ವಿಜಯ್ ಮಲ್ಯಾ ಭಾರತ - ಪಾಕ್ ಪಂದ್ಯವೀಕ್ಷಣೆ ?

ಸಾರಾಂಶ

ಇವರು ವೀಕ್ಷಿಸುತ್ತಿದ್ದ ಸಂದರ್ಭದಲ್ಲಿಯೇ ಭಾರತದ ಖ್ಯಾತ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡ ಇದ್ದರು ಎಂಬುದು ವಿಶೇಷ.

ಲಂಡನ್(ಜೂ.04): ಭಾರತ ದೇಶಕ್ಕೆ ಸಾವಿರಾರು ಕೋಟಿ ವಂಚಿಸಿ ಲಂಡನ್'ನಲ್ಲಿ ತಲೆ ಮರೆಸಿಕೊಂಡಿರುವ  ಸುಸ್ತಿದಾರ ವಿಜಯ್ ಮಲ್ಯಾ ಇಂದು ಬರ್ಮಿಂಗ್ಹ್ಯಾಮ್'ನಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಪಿಯ ಭಾರತ - ಪಾಕ್ ಪಂದ್ಯವನ್ನು ವೀಕ್ಷಿಸುತ್ತಿದ್ದಾರೆ ಎಂದು ನ್ಯೂಸ್ ಎಕ್ಸ್ ಸುದ್ದಿ ಮಾಧ್ಯಮ ವರದಿ ಮಾಡಿದೆ.ಇವರು ವೀಕ್ಷಿಸುತ್ತಿದ್ದ ಸಂದರ್ಭದಲ್ಲಿಯೇ ಭಾರತದ ಖ್ಯಾತ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡ ಇದ್ದರು ಎಂಬುದು ವಿಶೇಷ. ಜೊತೆಯಲ್ಲಿರುವುದು ಕಾಕತಾಳೀಯವಾಗಿರುವ ಸಾಧ್ಯತೆಯಿದೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bihar travel Mandatory: ಬಿಹಾರ ಸರ್ಕಾರಿ ನೌಕರರಿಗೆ 3 ತಿಂಗಳಿಗೊಮ್ಮೆ ಪ್ರವಾಸ ಹೋಗುವುದು ಕಡ್ಡಾಯ!
Navlekar Committee: ಅಕ್ರಮ ಒಳನುಸುಳುವಿಕೆಯಿಂದ ದೇಶದ ಡೆಮೋಗ್ರಫಿ ಚೇಂಜ್‌ ಆಗ್ತಿದೆಯಾ?: ಸತ್ಯ ಹುಡುಕಲು ನಾವಲೇಕರ್ ನೇತೃತ್ವದಲ್ಲಿ ಹೈಪವರ್‌ ಸಮಿತಿ ಎಂಟ್ರಿ