ಕೂದಲೆಳೆ ಅಂತರದಲ್ಲಿ ಪಾಸಾಗುವ ವಿಮಾನ, ಇದು ಸೆಲ್ಫಿ ಸ್ಪಾಟ್ ಬೇರೆ

Published : Jul 17, 2019, 04:56 PM ISTUpdated : Jul 17, 2019, 05:09 PM IST
ಕೂದಲೆಳೆ ಅಂತರದಲ್ಲಿ ಪಾಸಾಗುವ ವಿಮಾನ, ಇದು ಸೆಲ್ಫಿ ಸ್ಪಾಟ್ ಬೇರೆ

ಸಾರಾಂಶ

ಕೂದಲಳೆ ಅಂತರದಲ್ಲಿ ಬಚಾವಾದರು, ಬದುಕಿ ಬಂದರು ಎಂಬ ಸುದ್ದಿಯನ್ನು ಆಗಾಗ ಕೇಳುತ್ತೇವೆ. ಆದರೆ ಇಲ್ಲೊಂದು ಲೈವ್ ನಿದರ್ಶನದಲ್ಲಿ ಕೂದಲೆಳೆ ಅಂತರದಲ್ಲಿ ವಿಮಾನ ಹಾರುತ್ತದೆ. 

ಗ್ರೀಸ್ (ಜು. 17)  ಕೂದಲೆಳೆ ಅಂತರದದಲ್ಲಿ ಬದುಕಿ ಬಂದರು ಎಂಬ ಮಾತಿಗೆ ಅನ್ವರ್ಥವಾಗಿದೆ ಈ ಘಟನೆ. ಗ್ರೀಸ್ ನ ಸ್ಕ್ಯಾಥೋಸ್ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಇಲ್ಲಿಯ ವಿಮಾನ ನಿಲ್ಧಾಣದ ಕಾರ್ಯಾಚರಣೆಯೇ ಹೀಗೆ

ಪ್ರವಾಸಿಗರ ಬಹು ಸಮೀಪದಲ್ಲಿಯೇ ಹಾರಿಬರುವ ವಿಮಾಣ ಅತಿ ಕಡಿಮೆ ಅಂತರದಲ್ಲಿ ಲ್ಯಾಂಡ್ ಆಗುತ್ತದೆ. ಭೂಮಿಗೆ ಕೆಲವೇ ಅಡಿ ಅಂತರದಲ್ಲಿ ಬಂದಿಳಿಯುವ ವಿಮಾನ ನೋಡುವುದೇ ರೋಚಕ.

ಏರ್‌ಪೋರ್ಟ್ ಲಗೇಜ್ ಕಡಿಮೆ ಮಾಡಲು ಇರವಿನ್ ಉಪಾಯ!

ಗ್ರೀಸ್ ನ ಈ ವಿಮಾನ ನಿಲ್ದಾಣ ಯುರೋಪಿನಲ್ಲಿಯೇ ಅತಿ ಕಡಿಮೆ ಅಂತರದಲ್ಲಿ ವಿಮಾನಗಳು ಇಳಿಯುವುದಕ್ಕೆ ಹೆಸರಾಗಿದೆ. ವಿಮಾನಗಳ ಹಾರಾಟವನ್ನು ಬಹಳ ಹತ್ತಿರದಿಂದ ಕಾಣಬಹುದಾಗಿದ್ದು ಆಗಮಿಸುವ ಪ್ರವಾಸಿಗರು ಸೆಲ್ಫಿ ತೆಗೆದುಕೊಳ್ಳುವುದಕ್ಕೆ ಮುಗಿಬೀಳುತ್ತಾರೆ. ಬ್ರಿಟಿಷ್ ಏರ್ ಲೈನ್ಸ್ ನ ವಿಮಾನವೊಂದು ಕೆಳಕ್ಕೆ ಇಳಿಯುವಾಗ ನಡೆದ ಘಟಮನೆ ಕ್ಯಾಮರಾಗಳಲ್ಲಿ ಸೆರೆಯಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ
ಬೆಳಗಾವಿ ಅಧಿವೇಶನ: 89 ಸಂಘಟನೆಗಳಿಂದ ಪ್ರತಿಭಟನೆಗೆ ಕರೆ, 6000ಕ್ಕೂ ಹೆಚ್ಚು ಪೊಲೀಸರಿಂದ ಸರ್ಪಗಾವಲು