
ಲಖನೌ: ಮನೆಯ ನೆಲ ಸ್ವಚ್ಚಗೊಳಿಸಲು ಗೋ ಮೂತ್ರದಿಂದ ತಯಾರಿಸಿದ ಕ್ಲೀನರ್ ಬಿಡುಗಡೆ ಮಾಡಿದ್ದ ಉತ್ತರಪ್ರದೇಶ ಸರ್ಕಾರ, ಇದೀಗ ಗೋಮೂತ್ರ ಬಳಸಿ ವಿವಿಧ ಬಗೆಯ ಔಷಧಗಳನ್ನು ತಯಾರಿಸಲು ಮುಂದಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ವೈದ್ಯಕೀಯ ಇಲಾಖೆ ನಿರ್ದೇಶಕ ಡಾ. ಆರ್.ಆರ್.ಚೌಧರಿ, ‘ಪಿತ್ತಜನಕಾಂಗ ಸಮಸ್ಯೆ ಗಳು, ಕೀಲು ನೋವು ಮತ್ತು ರೋಗ ನಿರೋಧಕ ಕೊರತೆ ವಿರುದ್ಧ ಹೋರಾಡಲು ಆಯುರ್ವೇದ ಇಲಾಖೆ ತಯಾರಿಸಿದ 8 ರೀತಿ ಮಾತ್ರೆಗಳಲ್ಲಿ ಗೋಮೂತ್ರ ಬಳಸಲಾಗಿದೆ,’ ಎಂದು ತಿಳಿಸಿದ್ದಾರೆ.
ಗೋಮೂತ್ರ, ಹಾಲು ಮತ್ತು ತುಪ್ಪ ಬಳಸಿ ಆಯುರ್ವೇದ ಔಷಧಿ ತಯಾರಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.