ನಿಫಾ ಆತಂಕ: ಬಾವಲಿಗಳ ಸಾಮೂಹಿಕ ಮಾರಣಹೋಮ

First Published May 28, 2018, 9:34 AM IST
Highlights

ನಿಫಾ ಜ್ವರದ ಭೀತಿಗೆ ಹೆದರಿದ ಜನ  ಬಾವಲಿಗಳನ್ನು ಬಲೆ ಹಾಕಿ ಹಿಡಿದು ಸಾಯಿಸಿ ಮಣ್ಣಲ್ಲಿ ಹೂಳಲು ನಿರ್ಧಾರ ಮಾಡಿದ್ದಾರೆ.  ಹುಳಿಯಾರು ಗ್ರಾಮದ ಮರಗಳಲ್ಲಿ ಬಾವಲಿಗಳು ಹೆಚ್ಚಾಗಿವೆ. ಸಾಮೂಹಿಕ‌ವಾಗಿ ಬಾವಲಿ ಮಾರಣ ಹೋಮಕ್ಕೆ  ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಗ್ರಾ.ಪಂ ಸದಸ್ಯರು ನಿರ್ಧಾರ ಮಾಡಿದ್ದಾರೆ.  

ತುಮಕೂರು (ಮೇ. 28):  ನಿಫಾ ಜ್ವರದ ಭೀತಿಗೆ ಹೆದರಿದ ಜನ  ಬಾವಲಿಗಳನ್ನು ಬಲೆ ಹಾಕಿ ಹಿಡಿದು ಸಾಯಿಸಿ ಮಣ್ಣಲ್ಲಿ ಹೂಳಲು ನಿರ್ಧಾರ ಮಾಡಿದ್ದಾರೆ. 

ಹುಳಿಯಾರು ಗ್ರಾಮದ ಮರಗಳಲ್ಲಿ ಬಾವಲಿಗಳು ಹೆಚ್ಚಾಗಿವೆ. ಸಾಮೂಹಿಕ‌ವಾಗಿ ಬಾವಲಿ ಮಾರಣ ಹೋಮಕ್ಕೆ  ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಗ್ರಾ.ಪಂ ಸದಸ್ಯರು ನಿರ್ಧಾರ ಮಾಡಿದ್ದಾರೆ.   ಬಲೆ ಹಾಕಿ ಬಾವಲಿಗಳನ್ನು ಹಿಡಿದು ಸಾಯಿಸಲು ನಿರ್ಣಯ ತೆಗೆದುಕೊಂಡಿದ್ದಾರೆ.  

ಕೇರಳದಲ್ಲಿ ಕಾಣಿಸಿಕೊಂಡ ನಿಫಾ ಜ್ವರ ಕರ್ನಾಟಕದಲ್ಲೂ ಆತಕ ಮೂಡಿಸಿದೆ. ಬಾವಲಿಗಳಿಂದ ಹರಡುವ ಈ ಜ್ವರ ಮಾರಣಾಂತಿಕ ರೋಗವಾಗಿದೆ. 

 

click me!