ಶತಕ ಸಮೀಪಿಸಿದ ಟೊಮೆಟೋ ಬೆಲೆ : ಅಬ್ಬಾ !

Published : Jul 17, 2019, 08:48 AM IST
ಶತಕ ಸಮೀಪಿಸಿದ ಟೊಮೆಟೋ ಬೆಲೆ : ಅಬ್ಬಾ !

ಸಾರಾಂಶ

ಟೊಮೆಟೋ ಮತ್ತಷ್ಟು ಹುಳಿಯಾಗುವ ದಿನಗಳು ಸಮೀಪಿಸುತ್ತಿದೆ. ಟೊಮೆಟೊ ಬೆಲೆ ಶತಕ ಸಮೀಪಿಸುತ್ತಿದೆ. ಈ ಮೂಲಕ ಗ್ರಾಹಕನ ಜೇಬಿಗೆ ಬಿಸಿ ಮುಟ್ಟಿಸುತ್ತಿದೆ. 

ನವದೆಹಲಿ [ಜು.17]: ಮಳೆ ಕೊರತೆ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಟೊಮೆಟೋ ಬೆಲೆ ಗಗನ ಮುಖಿಯಾಗಿದ್ದು, ರಾಜಧಾನಿ ದೆಹಲಿಯಲ್ಲಿ ಶತಕದ ಸಮೀಪ ಸಾಗಿದೆ.

ಮಂಗಳವಾರ ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೊಟೋ ಬೆಲೆ ಕೆಜಿಗೆ 60-80ರು.ವರೆಗೆ ತಲುಪಿದೆ.

ಪೂರೈಕೆಯಲ್ಲಿ ಕೊರತೆ ಮತ್ತು ಬೇಡಿಕೆ ಹೆಚ್ಚಳವಾಗಿದ್ದು ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ. ಜೊತೆಗೆ ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟುಏರುವ ಭೀತಿ ಇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

60 ವರ್ಷಗಳ ಹಿಂದಿನ ದೂರದೃಷ್ಟಿ; 6 ಗ್ರಾಮಗಳಿಗೆ ಆಸರೆಯಾದ ಕಳಸಕೊಪ್ಪ ಕೆರೆಯ ಜೀವಜಲ!!
ಚಿನ್ನ, ಬೆಳ್ಳಿ ಬೆಲೆ ಇನ್ನೆಷ್ಟು ದಿನ ಕುಸಿತ? ಖರೀದಿ ಮಾಡಬಹುದೇ? ಬಿ.ವಿ.ರುದ್ರಮೂರ್ತಿ ಸಲಹೆ