ಇಂದಿನ ನಿಮ್ಮ ರಾಶಿ ಫಲ ಹೇಗಿದೆ? ಯಾವ ರಾಶಿಯವರಿಗೆ ಶುಭಫಲ?

Published : Feb 06, 2018, 07:31 AM ISTUpdated : Apr 11, 2018, 01:00 PM IST
ಇಂದಿನ ನಿಮ್ಮ ರಾಶಿ ಫಲ ಹೇಗಿದೆ? ಯಾವ ರಾಶಿಯವರಿಗೆ ಶುಭಫಲ?

ಸಾರಾಂಶ

ಮೇಷ : ನಿಂತುಹೋದ ಕಾರ್ಯಗಳು ಪ್ರಾರಂಭವಾಗಲಿವೆ, ಮನೆಯಲ್ಲಿ ಮಂಗಳಕಾರ್ಯಗಳ ಪ್ರಾರಂಭ ಇಷ್ಟ ದೇವರ ಆರಾಧನೆ ಮಾಡಿ

ಮೇಷ : ನಿಂತುಹೋದ ಕಾರ್ಯಗಳು ಪ್ರಾರಂಭವಾಗಲಿವೆ, ಮನೆಯಲ್ಲಿ ಮಂಗಳಕಾರ್ಯಗಳ ಪ್ರಾರಂಭ ಇಷ್ಟ ದೇವರ ಆರಾಧನೆ ಮಾಡಿ

ವೃಷಭ : ಕಾರ್ಯಗಳಲ್ಲಿ ಅಡೆ ತಡೆ, ಆರೋಗ್ಯದಲ್ಲಿ ಏರುಪೇರು, ಲಕ್ಷ್ಮೀ ಹೋಮ, ಲಕ್ಷ್ಮೀ ಸ್ತೋತ್ರಪಾರಾಯಣದಿಂದ ಮನಸಿಗೆ ನೆಮ್ಮದಿ

ಮಿಥುನ  : ದೇಹ ಬಾಧೆ, ಕೌಟುಂಬಿಕ ಬಾಧೆ, ಧನ್ವಂತರಿ ಹೋಪ, ಜಪಾದಿಗಳನ್ನು ಮಾಡಿ

ಕಟಕ  : ಲಾಭದ ದಿನ, ಕಾರ್ಯದಲ್ಲಿ ಯಶಸ್ಸು, ಹಿರಿಯರ ಭೇಟಿ, ದುರ್ಗಾ ದೇವಿಯ ಅಷ್ಟೋತ್ತರ ಮಂತ್ರ ಪಠಿಸಿ

ಸಿಂಹ  : ಮನೆಯಲ್ಲಿ ಗಂಭೀರ ವಿಷಯಗಳ ಚರ್ಚೆ, ಅಂದುಕೊಂಡದ್ದು ನೆರವೇರುವುದಿಲ್ಲ, ಕಾರ್ಯ ಸಾಧನೆಗಾಗಿ ಹನುಮಂತ ದೇವರನ್ನು ನೆನೆಯಿರಿ

ಕನ್ಯಾ  : ಮನೆಯಲ್ಲಿ ಮಂಗಳಕಾರ್ಯ, ಶುಭಕಾರ್ಯಗಳಿಗೆ ಧನವ್ಯಯ, ಹೆಚ್ಚಿನ ಓಡಾಟ, ನರಸಿಂಹ ಕರಾವಲಂಬ ಸ್ತೋತ್ರ ಪಠಿಸಿ

ತುಲಾ  : ಕಾರ್ಯಭಾರ ಹೆಚ್ಚಲಿದೆ, ಸ್ತ್ರೀ ಸೌಖ್ಯ, ಅಪವಾದಗಳನ್ನು ಕೇಳುವಂತಾಗುತ್ತದೆ, ದೇವಿ ಆರಾಧ ಕ್ಷಮಾ ಸ್ತ್ರೋತ್ರ ಪಠಿಸಿ

ವೃಶ್ಚಿಕ : ಪರಿಶ್ರಮದಿಂದ ಕಾರ್ಯ ಸಾಧನೆ, ಹೋರಾಟಗಾರರಿಗೆ ಶುಭದಿನ, ಮಿತ್ರರ ಸಹಾಯ, ಸುಬ್ರಹ್ಮಣ್ಯ ಅಷ್ಟೋತ್ತರ ಪಠಿಸಿ

ಧನಸ್ಸು : ಜನ್ಮದ ಶನಿಯಿಂದ ಆರೋಗ್ಯ ಸಮಸ್ಯೆ, ಸ್ವಯಾರ್ಜಿತ ಹಣದಿಂದ ತಂದೆಗೆ ಚಿಕಿತ್ಸೆ, ದತ್ತಾತ್ರೇಯ ಆರಾಧನೆ ಮಾಡಿ

ಮಕರ  : ಸಾಮಾನ್ಯದಿನ, ಮನೆಯಲ್ಲಿ ಗಂಭೀರ ವಾತಾವರಣ, ಸ್ವಲ್ಪ ಮಟ್ಟಿಗೆ ಧನ ವ್ಯಯ, ಆಂಜನೇಯ ಸ್ಮರಣೆ ಮಾಡಿ

ಕುಂಭ : ಸಮಾಧಾನದ ದಿನ, ದೊಡ್ಡವರಿಂದ ಉತ್ತಮ ಮಾರ್ಗದರ್ಶನ, ಶಿವಾನಂದಲಹರಿ ಸ್ತೋತ್ರ ಪಠಿಸಿ

ಮೀನ : ಆರೋಗ್ಯದಲ್ಲಿ ಏರುಪೇರು, ಸಣ್ಣಪುಟ್ಟ ಅವಘಡ, ಮಕ್ಕಳಲ್ಲಿ ಬೇಸರದ ವಾತಾವರಣ, ಗುರುಸ್ತೋತ್ರ ಪಠಿಸಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲಿಯೋನಲ್ ಮೆಸ್ಸಿಗೆ RM 003-V2 ವಾಚ್ ಉಡುಗೊರೆ, ಇದ್ರ ಬೆಲೆಗೆ 2 ರೋಲ್ಸ್ ರಾಯ್ಸ್ ಕಾರು ಬರುತ್ತೆ
ಮಾದಪ್ಪ ಮೆಸ್‌ನಲ್ಲಿ ಮುದ್ದೆ ಬಡಿಸೋದು ಅಶುಚಿ; ಟೀಕಿಸಿದವರ ಬೌದ್ಧಿಕ ಬಡತನ ಬಯಲಿಗೆಳೆದ ಕಾರ್ತಿಕ್ ರೆಡ್ಡಿ!