ಖಗ್ರಾಸ ಚಂದ್ರಗ್ರಹಣ: ಗ್ರಹಣ ವೇಳೆ ಬನಶಂಕರಿ ದೇವಸ್ಥಾನ ದರ್ಶನ ಬಂದ್

Published : Jan 31, 2018, 11:33 AM ISTUpdated : Apr 11, 2018, 01:08 PM IST
ಖಗ್ರಾಸ ಚಂದ್ರಗ್ರಹಣ: ಗ್ರಹಣ ವೇಳೆ ಬನಶಂಕರಿ ದೇವಸ್ಥಾನ ದರ್ಶನ ಬಂದ್

ಸಾರಾಂಶ

ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿರುವ ಬನಶಂಕರಿ ದೇಗುಲದಲ್ಲಿ ಸಂಜೆ 5ರಿಂದ 9 ಗಂಟೆಯವರೆಗೆ ಭಕ್ತರಿಗೆ ದಶ೯ನ ಬಂದ್ ಮಾಡಲಾಗುವುದು. ಆದರೆ ಹೊರಗಿನಿಂದ ದಶ೯ನ ಪಡೆಯಲು ಅವಕಾಶವಿದೆ ಆದರೆ ಗಭ೯ಗುಡಿ ಪ್ರವೇಶವಿಲ್ಲ‌ ಎಂದು ಅರ್ಚಕರು ಮಾಹಿತಿ ನೀಡಿದ್ದಾರೆ.

ಬಾಗಲಕೋಟೆ(ಜ.31): ಖಗ್ರಾಸ ಚಂದ್ರಗ್ರಹಣ ಹಿನ್ನೆಲೆಯಲ್ಲಿ ನಾಡಿನ ಶಕ್ತಿಪೀಠಗಳಲ್ಲೊಂದಾಗಿರುವ ಚಾಲುಕ್ಯರ ಬನಶಂಕರಿ ದೇಗುಲ ಬಾದಾಮಿಯ ಬನಶಂಕರಿ ದೇವಸ್ಥಾನ ದರ್ಶನ ಬಂದ್ ಮಾಡಿರುವುದಾಗಿ ದೇವಸ್ಥಾನದ ಪ್ರಧಾನ ಅರ್ಚಕರು ಸುವರ್ಣ ನ್ಯೂಸ್'ಗೆ ತಿಳಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿರುವ ಬನಶಂಕರಿ ದೇಗುಲದಲ್ಲಿ ಸಂಜೆ 5ರಿಂದ 9 ಗಂಟೆಯವರೆಗೆ ಭಕ್ತರಿಗೆ ದಶ೯ನ ಬಂದ್ ಮಾಡಲಾಗುವುದು. ಆದರೆ ಹೊರಗಿನಿಂದ ದಶ೯ನ ಪಡೆಯಲು ಅವಕಾಶವಿದೆ ಆದರೆ ಗಭ೯ಗುಡಿ ಪ್ರವೇಶವಿಲ್ಲ‌ ಎಂದು ಅರ್ಚಕರು ಮಾಹಿತಿ ನೀಡಿದ್ದಾರೆ.

ಬೆಳಿಗ್ಗೆಯಿಂದ ಸಂಜೆ 5 ಗಂಟೆಯವರೆಗೆ ಎಂದಿನಂತೆ ಭಕ್ತರಿಗೆ ಗಭ೯ಗುಡಿ ಪ್ರವೇಶಕ್ಕೆ ಅವಕಾಶವಿದೆ.  ಆ ಬಳಿಕ ಚಂದ್ರಗ್ರಹಣದ ಬಳಿಕ ವಿಶೇಷ ಪೂಜೆ, ದಶ೯ನ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು ಏರ್ಪೋರ್ಟ್ ಹೊಸ ಪಿಕ್‌ಅಪ್‌, ಪಾರ್ಕಿಂಗ್ ರೂಲ್ಸ್; ಪ್ರಯಾಣಿಕರ ಸಮಸ್ಯೆ 30 ದಿನಗಳೊಳಗೆ ನಿವಾರಣೆ
ಮಂಗಳೂರಿನಲ್ಲಿ ರಿಷಬ್ ಶೆಟ್ಟಿ ಹರಕೆ ನೇಮ ವಿವಾದ, ತಮ್ಮಣ್ಣ ಶೆಟ್ಟಿ ಎತ್ತಿದ ಹಲವು ಪ್ರಶ್ನೆಗಳಿವು