
ಸಿಗರೇಟ್ ಸದ್ಯ ನಮ್ಮ ಬಹುತೇಕ ಯುವಜನರನ್ನು ತನ್ನ ತೆಕ್ಕೆಗೆಳೆದುಕೊಂಡಿದೆ. ಈ ಚಟವನ್ನು ಬಿಡಬೇಕೆಂದುಕೊಂಡರೂ ಅದೇನೋ ಸೆಳೆತ ಅವರನ್ನು ಮತ್ತೆ ಮತ್ತೆ ಸಿಗರೇಟ್ ಸೇದುವಂತೆ ಮಾಡುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ, ಬಹುತೇಕ ಮಂದಿ ದೂಮಪಾನ ಮಾಡುತ್ತಾರೆ. ಆದರೆ ಇದನ್ನು ಸೇವಿಸುವ ಹಲವಾರು ಮಂದಿಗೆ ಇದು ಹೇಗೆ ತಯಾರಾಗುತ್ತದೆ ಎಂದು ತಿಳಿದೇ ಇಲ್ಲ.
ಸದ್ಯ ಸಿಗರೇಟ್ ತಯಾರಾಗುವ ವಿಡಿಯೋ ಒಂದು ಸಾಮಾಜಿಕ ಜಾಲಾತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಇದಕ್ಕಾಗಿ ಬಳಸುವ ಲೆಗಳನ್ನು ಆಯ್ದುಕೊಳ್ಳುವುದರಿಂದ ಹಿಡಿದು, ಸಿಗರೇಟ್ ಪ್ಯಾಕ್'ಗಳಾಗಿ ಮಾರ್ಪಾಡಾಗುವವರೆಗಿನ ಪ್ರತಿಯೊಂದು ಹಂತವನ್ನು ಈ ವಿಡಿಯೋದಲ್ಲಿ ನೀಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.