
ನವದೆಹಲಿ(ಸೆ.01): ಪಾಕ್ ಮೇಲೆ ಭಾರತ ನಡೆಸಿದ ಸರ್ಜಿಕಲ್ ಅಟ್ಯಾಕ್ ಬಳಿಕ ಇದೀಗ ಯುದ್ಧ ಭೀತಿ ಎದುರರಾಗಿದೆ. ಆದರೆ ಈ ಯುದ್ಧ ನಡೆದರೆ ಜಾಗತಿಕ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿರುವ ದೇಶದ ಆರ್ಥಿಕತೆ ಮೇಲೆ ಯಾವ ಪರಿಣಾಮ ಬೀರಬಹುದು? ಪರಮಾಣು ಯುದ್ದ ಸಂಭವಿಸಿದರೆ ಆಗಬಹುದಾದ ಸಾವು-ನೋವು, ಪ್ರಕೃತಿ ಮೇಲಾಗಬಹುದಾದ ದುಷ್ಪರಿಣಾಮಗಳೇನು? ಈ ಕುರಿತಾದ ಒಂದು ವಿವರ
ನೀತಿ ಆಯೋಗದ ಪ್ರಕಾರ ಯುದ್ದ ನಡೆಯದೇ ಇದ್ದಲ್ಲಿ 2016-17ಕ್ಕೆ ಭಾರತದ ಜಿಡಿಪಿ ಶೇ. 8ರಷ್ಟು ಇರುತ್ತದೆ.
ಮುಂದಿನ ಎರಡು ದಶಕಗಳ ಅವಧಿಯಲ್ಲಿ ಭಾರತ ಆರ್ಥಿಕವಾಗಿ 2 ಟ್ರಿಲಿಯನ್ ಹಾಗೂ ಸ್ಟಾಕ್ ಮಾರುಕಟ್ಟೆ ಬಂಡವಾಳದಲ್ಲಿ 2 ಟ್ರಿಲಿಯನ್ ಬೆಳೆವಣಿಗೆಯಾಗಲಿದೆ
ಒಟ್ಟಿನಲ್ಲಿ ಎರಡುಪಟ್ಟು ಬೆಳವಣಿಗೆಯಾಗಲಿದೆ. ಇದು ಭಾರತ ಪಾಕ್ ನಡುವೆ ಯುದ್ದ ಆಗದೆ ಇದ್ದರೆ ಮಾತ್ರ ಸಾಧ್ಯ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.