ಭಾರತ ಸೇರಿ ಕೆಲ ದೇಶದಲ್ಲಿ ಲೈಂಗಿಕ ಆಟಿಕೆಗಳ ನಿಷೇಧ!

Published : Jun 10, 2018, 11:36 AM IST
ಭಾರತ ಸೇರಿ ಕೆಲ ದೇಶದಲ್ಲಿ ಲೈಂಗಿಕ ಆಟಿಕೆಗಳ ನಿಷೇಧ!

ಸಾರಾಂಶ

ಭಾರತವು ರತಿ ಕ್ರೀಡೆ ಕುರಿತು ವಿವರಣೆ ನೀಡುವ ಕಾಮಸೂತ್ರ ಪುಸ್ತಕವನ್ನು ಬರೆದ ವಾತ್ಸಾಯನ ಜನ್ಮ ಭೂಮಿಯಾಗಿರಬಹುದು. ಆದರೆ, ಇಲ್ಲಿ ಯಾವುದೇ ಕಾರಣಕ್ಕೂ ಲೈಂಗಿಕ ಆಟಿಕೆಗಳನ್ನು ಬಳಸುವಂತಿಲ್ಲ. 

ನವದೆಹಲಿ :  ಭಾರತವು ರತಿ ಕ್ರೀಡೆ ಕುರಿತು ವಿವರಣೆ ನೀಡುವ ಕಾಮಸೂತ್ರ ಪುಸ್ತಕವನ್ನು ಬರೆದ ವಾತ್ಸಾಯನ ಜನ್ಮ ಭೂಮಿಯಾಗಿರಬಹುದು. ಆದರೆ, ಇಲ್ಲಿ ಯಾವುದೇ ಕಾರಣಕ್ಕೂ ಲೈಂಗಿಕ ಆಟಿಕೆಗಳನ್ನು ಬಳಸುವಂತಿಲ್ಲ. 

ಅಲ್ಲದೆ, ಮಲೇಷಿಯಾ, ಥೈಲ್ಯಾಂಡ್‌, ಮಾಲ್ಡೀವ್ಸ್, ಅರಬ್‌, ವಿಯೆಟ್ನಾಂಗಳಲ್ಲಿಯೂ ಲೈಂಗಿಕ ಆಟಿಕೆ ಬಳಸುವಂತಿಲ್ಲ. 

ಒಂದು ವೇಳೆ ಬಳಸಿದಲ್ಲಿ, ಜೈಲು ಶಿಕ್ಷೆಗೂ ಗುರಿಯಾಗಬೇಕಾಗುತ್ತದೆ. ಆದರೆ, ಬ್ರಿಟನ್‌ನಲ್ಲಿ ಲೈಂಗಿಕ ಆಟಿಕೆಗಳನ್ನು ಮಾರಾಟ ಮಾಡಲಾಗುತ್ತದೆ. ರತಿ ಕ್ರೀಡೆಗಾಗಿ ಇಂಥ ಲೈಂಗಿಕ ಆಟಿಕೆಗಳನ್ನು ಇಟ್ಟುಕೊಂಡು ಹೊರ ದೇಶಗಳಿಗೆ ಹೋಗುವಾಗ ಅಲ್ಲಿನ ಕಾನೂನುಗಳ ಬಗ್ಗೆ ತಿಳಿದುಕೊಂಡಿರುವಂತೆ ಬ್ರಿಟನ್‌ ತನ್ನ ಪ್ರಜೆಗಳಿಗೆ ಸೂಚಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಗರ್ಭ ಶ್ರೀಮಂತನೆಂದು ಎಂಜಿನಿಯರ್‌ನನ್ನ ಮದುವೆಯಾದಳು... ಫಸ್ಟ್‌ ನೈಟ್‌ನಲ್ಲೇ ಬಯಲಾಯ್ತು ಕರಾಳ ಸತ್ಯ!
ಧರ್ಮಸ್ಥಳ ನೂರಾರು ಶವ ಹೂಳಿದ ಕೇಸ್: ಬುರುಡೆ ಗ್ಯಾಂಗ್ ಷಡ್ಯಂತ್ರ ಬಯಲು - SIT ವರದಿಯಲ್ಲಿ ಒಬ್ಬರಿಗೆ ಕ್ಲೀನ್ ಚಿಟ್!