ಆನೆಗಳಿಗಾಗಿಯೇ ಈಜುಕೊಳ: ಜಪಾನ್'ನಲ್ಲಿ ಹೀಗೊಂದು ಮೃಗಾಲಯ

By Suvarna Web DeskFirst Published Jan 2, 2017, 10:06 AM IST
Highlights

ಪೂಲ್’ನಲ್ಲಿ ಆನೆಗಳು ಹಾಯಾಗಿ ಬಂದು ಈಜಾಡಬಹುದಂತೆ. ಆನೆಗಳು ಈಜಾಡುವುದನ್ನು ವೀಕ್ಷಿಸಲು ಜನಗಳಿಗೂ ಅವಕಾಶವಿದೆ. ಜಪಾನ್ ಹೋಗಿ ವೀಕ್ಷಿಸಲು ಸಾಧ್ಯವಿಲ್ಲದವರು ಈ ವಿಡಿಯೋ’ನಲ್ಲಿ ಆನೆಗಳ ಸ್ವಿಮ್ಮಿಂಗ್ ನೋಡಿ ಆನಂದಿಸಬಹುದು 65 ಮೀ. ಉದ್ದಜಪಾನಿನ ಮೃಗಾಲಯವೊಂದು ಅಲ್ಲಿನ ಆನೆಗಳಿಗೆ ಸ್ವಿಮ್ಮಿಂಗ್ ಪೂಲ್ ನಿರ್ಮಿಸಿದೆ.

click me!