’ದೇಶದಲ್ಲಿ ಸಾಮೂಹಿಕ ಗಲಭೆ ಸಾಂಕ್ರಾಮಿಕವಾಗಿದೆ’ ಸ್ವರಾ ರಾಗ

Published : Jul 25, 2019, 07:55 PM IST
’ದೇಶದಲ್ಲಿ ಸಾಮೂಹಿಕ ಗಲಭೆ ಸಾಂಕ್ರಾಮಿಕವಾಗಿದೆ’ ಸ್ವರಾ ರಾಗ

ಸಾರಾಂಶ

ವಿವಾದಗಳನ್ನು ಎಬ್ಬಿಸುವಲ್ಲಿ ಎತ್ತಿದ ಕೈ ಎಂದೇ ಗುರುತಿಸಿಕೊಂಡಿರುವ ಸ್ವರಾ ಭಾಸ್ಕರ್ ಮತ್ತೊಂದು ಹೇಳಿಕೆ ನೀಡಿದ್ದಾರೆ. ಅಲ್ಲಿ  ದೇಶದ ಸಾಮಾಜಿಕ ಪರಿಸ್ಥಿತಿಯನ್ನು ಎಳೆದು ತಂದಿದ್ದಾರೆ. 

ನವದೆಹಲಿ[ಜು. 25]  ಸಾಮೂಹಿಕ ಗಲಭೆ ಪ್ರಕರಣಗಳು ಈ ದೇಶದಲ್ಲಿ ಸಾಂಕ್ರಾಮಿಕ ರೋಗದಂತೆ ಹಬ್ಬಿಕೊಂಡಿವೆ ಎಂದು ನಟಿ ಸ್ವರಾ ಭಾಸ್ಕರ್ ಗಂಭೀರ ಆರೋಪ ಮಾಡಿದ್ದಾರೆ.

ಈ ಸಾಮೂಹಿಕ ಗಲಭೆ ವಿರುದ್ಧ ದನಿ ಎತ್ತುತ್ತಿರುವ ಕಲಾವಿದರು ಮತ್ತು ಬರಹಗಾರರನ್ನು ಕೊಂಡಾಡಬೇಕು.  ಕಳೆದ 3-4 ವರ್ಷದಿಂದ ಈ ರೀತಿಯ ಪ್ರಕರಣ ಹೆಚ್ಚಿಕೊಂಡಿದೆ ಎಂದರು. ನಾನು ಮಾತನಾಡುತ್ತಾ  ಇದ್ದರೆ ಇಂಥ ಪ್ರಕರಣ ಮತ್ತಷ್ಟು ಹೆಚ್ಚಿಕೊಂಡಿದೆ ಎಂದು ಆತಕ ವ್ಯಕ್ತಪಡಿಸಿದರು.

ನಾನು ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ಇದ್ದೇನೆ. ಇಲ್ಲಿ ವೈಯಕ್ತಿಕ ಚಿಂತನೆಗಳಿಗೂ ಬೆಲೆ ಇದೆ ಎಂದು ನಟಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
ಗೃಹಲಕ್ಷ್ಮೀ ಯೋಜನೆ ಹಣ ಬಾಕಿ ಇದ್ರೆ ಕೂಡಲೇ ಬಿಡುಗಡೆ: ಸಿಎಂ ಸಿದ್ದರಾಮಯ್ಯ ಭರವಸೆ