ಹಸ್ತಮೈಥುನ ಟ್ವೀಟ್ ಗೆ ಸ್ವರಾ ಭಾಸ್ಕರ್ ಕೂಲ್ ರಿಯಾಕ್ಷನ್

Published : Aug 31, 2018, 04:30 PM ISTUpdated : Sep 09, 2018, 09:36 PM IST
ಹಸ್ತಮೈಥುನ ಟ್ವೀಟ್ ಗೆ ಸ್ವರಾ ಭಾಸ್ಕರ್ ಕೂಲ್ ರಿಯಾಕ್ಷನ್

ಸಾರಾಂಶ

ರಿಯಾಲಿಟಿ ಶೋ ಒಂದರಲ್ಲಿ ರಾಹುಲ್ ಮಹಾಜನ್ ಜೊತೆ ಇಂಟಿಮಸಿ ಸೀನ್ ಒಂದರಲ್ಲಿ ಕಾಣಿಸಿಕೊಂಡು ಹೆಡ್ ಲೈನ್ ಆಗಿದ್ದ ಪಾಯಲ್ ರೋಹ್ಟಗಿ ಇದೀಗ ಮತ್ತೊಮ್ಮೆ ಸದ್ದು ಮಾಡಿದ್ದಾರೆ. ಅವರ ಹಸ್ತಮೈಥುನ ಟ್ವೀಟ್ ಗೆ ಸ್ವರಾ ಭಾಸ್ಕರ್ ಕೂಲ್ ರಿಯಾಕ್ಷನ್ ನೀಡಿದ್ದಾರೆ. 

ಮುಂಬೈ :  ರಿಯಾಲಿಟಿ ಶೋ ಒಂದರ ವೇಳೆ ರಾಹುಲ್ ಮಹಾಜನ್ ಜೊತೆ ಇಂಟಿಮಸಿ ಸೀನ್ ನಲ್ಲಿ ಕಾಣಿಸಿಕೊಂಡಿದ್ದ ಪಾಯಲ್ ರೋಹಟ್ಗಿ ಇದೀಗ ಮತ್ತೊಮ್ಮೆ ಸದ್ದು ಮಾಡಿದ್ದಾರೆ. 

ಕೆಲ ದಿನದ ಹಿಂದೆ ಕೇರಳ ಪ್ರವಾಹದ ಬಗ್ಗೆ ಟ್ವೀಟ್ ಮಾಡಿ ವಿವಾದಕ್ಕೆ ಸಿಲುಕಿದ್ದರು. ಕೇರಳದಲ್ಲಿ ಗೋ ಹತ್ಯೆ ಮಾಡುವುದರಿಂದಲೇ ಅಲ್ಲಿ ಪ್ರವಾಹ ಸಂಭವಿಸಿದೆ ಎಂದು ರಿಯಾಕ್ಟ್ ಮಾಡಿದ್ದರು. 

ಇದರಿಂದ ಅನೇಕರು ಆಕೆಗೆ ಮಾನಸಿಕ ಸ್ವಾಸ್ಥ್ಯ ಸರಿ ಇಲ್ಲವೆಂದು ಹೇಳಿದ್ದರು. ಅಲ್ಲದೇ ಆಕೆ ಓರ್ವ ಪ್ಲಾಪ್ ಆ್ಯಕ್ಟರ್ ಎಂದು ಕರೆದು, ಅದಕ್ಕಾಗಿಯೇ ಇಂತಹ ಹೇಳಿಕೆ ನೀಡಿ ಸುದ್ದಿಯಾಗುತ್ತಿದ್ದಾರೆ ಎಂದಿದ್ದರು. 

ಮುಂದಿನ ಫ್ಲಾಪ್ ಚಿತ್ರಕ್ಕೆ ಪ್ರಮೋಶನ್ ಮಾಡಲು ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದಿದ್ದರು. 

ಅದಕ್ಕೆ ಪ್ರತಿಯಾಗಿ ಇದೀಗ ಟ್ವೀಟ್ ಮಾಡಿದ ಪಾಯಲ್ ಪ್ರಸಿದ್ಧಿಯಾಗಬೇಕು ಎಂದರೆ ಹಸ್ತಮೈಥುನ ಸೀನ್ ನಲ್ಲಿ ನಟಿಸಬೇಕು ಎಂದು ಹೇಳಿದ್ದು, ಪರೋಕ್ಷವಾಗಿ ಸ್ವರಾ ಭಾಸ್ಕರ್ ಹಾಗೂ ಸನ್ನಿ ಲಿಯೋನ್ ಬಗ್ಗೆ ಮಾತನಾಡಿದ್ದಾರೆ.  

ಇದೀಗ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸ್ವರಾ ಭಾಸ್ಕರ್ ನೀನು  ಮಾನಸಿಕವಾಗಿ ಆರೋಗ್ಯವಾಗಿದ್ದೀಯೇ ಎಂದು ಅಂದುಕೊಂಡಿದ್ದೇನೆ. ಖುಷಿಯಿಂದ ಇರು ಎಂದು ತಿರುಗೇಟು ನೀಡಿದ್ದಾರೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆಶಾ ಪ್ರೇಮಿ ಜತೆ ಓಡಿ ಹೋಗಿದ್ದಕ್ಕೆ ವರ್ಷಗಳ ಕಾಲ ಸಿಟ್ಟಾಗಿದ್ದ ಲತಾ ಮಂಗೇಶ್ಕರ್, ಮುಖ ನೋಡದೆ ಒಟ್ಟಿಗೆ ಹಾಡಿದ ಸಹೋದರಿಯರು!
ದಕ್ಷಿಣ ಕೊರಿಯಾದಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಮಕ್ಕಳಿಗೆ ಏನ್ ಕೊಡ್ತಾರೆ ಗೊತ್ತಾ? ವೀಡಿಯೋ ನೋಡಿ ಕಣ್ತುಂಬಿಕೊಳ್ಳಿ