
ಸೆಕ್ಸ್ ಭಾರತೀಯರಲ್ಲಿ ಮುಚ್ಚುಮರೆ ವಿಷಯವಾದರೂ ವೀಕ್ಷಣೆಯಲ್ಲಿ ಮಾತ್ರ ಹಿಂದೆ ಬಿದ್ದಿಲ್ಲ. ಹಲವು ಸಂದರ್ಭಗಳಲ್ಲಿ ಪಾಶ್ಚಾತ್ಯರಂತೆ ಬಹಿರಂಗವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮುಂದಾಗದಿದ್ದರೂ ಗುಪ್ತಗುಪ್ತವಾಗಿ, ತಮ್ಮದೆ ವಯೋಮಿತಿಯಲ್ಲಿದ್ದವರ ಜೊತೆ ಮೆಲುದನಿಯಲ್ಲಿ ಮಾತುಕತೆಯಾಡುವುದು ಸಹಜ.
ಸ್ವಯಂಸೇವಾ ಸಂಸ್ಥೆಯೊಂದು ಭಾರತೀಯರ ಸೆಕ್ಸ್ ಬಗ್ಗೆ ಇರುವ ಅರಿವಿಗೆ ಬಗ್ಗೆ ಸಮೀಕ್ಷೆ ನಡೆಸಿದಾಗ ಕೆಲವೊಂದು ಸಂಗತಿಗಳು ಹೊರಬಿದ್ದವು.
1] ಆನ್'ಲೈನ್'ನಲ್ಲಿ ಸೆಕ್ಸ್ ವಿಷಯ ಹಾಗೂ ದೃಶ್ಯಗಳನ್ನು ಸರ್ಚ್ ಹಾಗೂ ವೀಕ್ಷಣೆ ಮಾಡುವಾಗ ಭಾರತೀಯರ ಬಗೆಗಿನ ಮಾಹಿತಿಗಳನ್ನೆ ಹೆಚ್ಚು ಹುಡುಕುತ್ತಾರೆ.
2] ಸೆಕ್ಸ್ ವಿಡಿಯೋಗಳನ್ನು ನೋಡುವುದರಲ್ಲಿ ವಿಶ್ವದ ಇತರ ಮಹಿಳೆಯರಂತೆ ಭಾರತೀಯ ಮಹಿಳೆಯರು ಮುಂದಿದ್ದಾರೆ. ಅವಿದ್ಯಾವಂತ ಮಹಿಳೆಯರಿಗಿಂತ ಶಿಕ್ಷಣ ಪಡೆದವರೆ ಲೈಂಗಿಕ ವಿಡಿಯೋಗಳನ್ನು ನೋಡಲು ಹಾತರೊಯುತ್ತಾರೆ. ವರ್ಷದಿಂದ ವರ್ಷಕ್ಕೆ ಈ ಪ್ರಕ್ರಿಯೆ ಹೆಚ್ಚಾಗುತ್ತಿದೆ.
3] ಮಹಿಳೆಯರು ಹೆಚ್ಚು ಇಷ್ಟಪಡುವುದು ಸಲಿಂಗ ಕಾಮಿ ದೃಶ್ಯಗಳನ್ನು ಪುರುಷರು ಬಹುತೇಕ ಎಲ್ಲ ರೀತಿಯ ವಿಡಿಯೋಗಳನ್ನು ನೋಡಲು ಆಸಕ್ತಿ ವಹಿಸುತ್ತಾರೆ.
4] ಬಹುತೇಕ ಸೆಕ್ಸ್ ದೃಶ್ಯಗಳನ್ನು ನೋಡುವವರ ವಯೋಮಿತಿ 18 ರಿಂದ 50. ಉಳಿದವರು ನೋಡಲು ಇಷ್ಟಪಟ್ಟರೂ ಸರಾಸರಿಯಲ್ಲಿ ಅವರ ಸಂಖ್ಯೆ ಕಡಿಮೆಯಿರುತ್ತದೆ.
5 ] ಪುರುಷರು ಮಹಿಳೆಯರು ವಿಡಿಯೋಗಳನ್ನು ನೋಡುವ ಸಮಯ ಮಧ್ಯರಾತ್ರಿ. ವಿವಾಹಿತರಿಗಿಂತ ಅವಿವಾಹಿತರೆ ಸೆಕ್ಸ್ ದೃಶ್ಯಗಳನ್ನು ನೋಡಲು ಇಷ್ಟಪಡುತ್ತಾರೆ.
6] ಗುಂಪಾಗಿ ನೋಡುವುದಕ್ಕಿಂತ ಬಹುತೇಕರು ಏಕಾಂಗಿಯಾಗಿ ವೀಕ್ಷಿಸುತ್ತಾರೆ. ಸೆಕ್ಸ್ ದೃಶ್ಯಗಳನ್ನು ಏಕಾಂಗಿಯಾಗಿ ನೋಡುವುದರಲ್ಲೇ ಹೆಚ್ಚು ಖುಷಿ ಇರುತ್ತದೆಯಂತೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.