ಬರೋಬ್ಬರಿ ಎಷ್ಟು ಕೋಟಿಗೆ ಸೇಲ್ ಆಯ್ತು ಸ್ಟೀಫನ್ ಹಾಕಿಂಗ್ ವೀಲ್ ಚೇರ್..?

Published : Nov 10, 2018, 12:27 PM IST
ಬರೋಬ್ಬರಿ ಎಷ್ಟು ಕೋಟಿಗೆ ಸೇಲ್ ಆಯ್ತು ಸ್ಟೀಫನ್ ಹಾಕಿಂಗ್ ವೀಲ್ ಚೇರ್..?

ಸಾರಾಂಶ

ಪ್ರಸಿದ್ಧ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅವರು ತಮ್ಮ ಜೀವಮಾನ ಪರ್ಯಂತ ಬಳಕೆ ಮಾಡಿದ್ದ ವೀಲ್ ಚೇರ್  ಹರಾಜು ಹಾಕಲಾಗಿದೆ. 

ಲಂಡನ್ :  ಇತ್ತೀಚೆಗಷ್ಟೇ ನಿಧನರಾದ ಬ್ರಿಟೀಷ್ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅವರು ಬಳಕೆ ಮಾಡುತ್ತಿದ್ದ ವೀಲ್ ಚೇರ್ ಹರಾಜು ಹಾಕಲಾಗಿದ್ದು ಬರೋಬ್ಬರಿ 2,82,19,363.20 [300000 ಪೌಂಡ್ ] ರು.ಗೆ ಹರಾಜಾಗಿದೆ.  

ವೀಲ್ ಚೇರ್ ಹರಾಜಿನಲ್ಲಿ ಬಂದ ಸಂಪೂರ್ಣ ಹಣವನ್ನೂ ಕೂಡ ಚಾರಿಟಿಗೆ ನೀಡಲಾಗಿದೆ. 

ಅನೇಕ ರೀತಿಯ ಸಂಶೋಧನಗಳಿಂದ ಜಗತ್ ಪ್ರಸಿದ್ಧಿಯಾಗಿದ್ದ ಅವರು ಕಳೆದ ಮಾರ್ಚ್ ನಲ್ಲಿ ತಮ್ಮ 76ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ಅವರು ತಮ್ಮ ಸಂಪೂರ್ಣ ಬದುಕನ್ನೂ ಕೂಡ ಈ ವೀಲ್ ಚೇರ್ ಮೇಲೆಯೇ ಕಳೆದಿದ್ದರು. 

ಇನ್ನು ಸ್ಟೀಫನ್ ಹಾಕಿಂಗ್ ಅವರಿಗೆ ಸೇರಿದ ಕೆಲ ವಸ್ತುಗಳನ್ನೂ ಕೂಡ ಮಾರಾಟ ಮಾಡಲಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಳಚಿತು ರಾಜಮನೆತನದ ಕೊಂಡಿ: ಮೂರು ವರ್ಷಗಳಿಂದ ಕೋಮಾದಲ್ಲಿದ್ದ ರಾಜಕುಮಾರಿ ಇನ್ನಿಲ್ಲ
Baby Elephant: ಹುಟ್ಟಿದ ಎರಡೇ ದಿನಕ್ಕೆ ಫುಟ್ಬಾಲ್ ಆಟ: 2026ರ ವರ್ಲ್ಡ್‌ಕಪ್‌ಗೆ ಈ ಆನೆಮರಿ ರೆಡಿ!