ಸೈನಿಕರ ಜತೆಗೆ ಹೆಜ್ಜೆ ಹಾಕಿ ಸಂಭ್ರಮಿಸಿದ ಕಿಂಗ್ ಖಾನ್

Published : Jan 26, 2017, 04:44 PM ISTUpdated : Apr 11, 2018, 01:00 PM IST
ಸೈನಿಕರ ಜತೆಗೆ ಹೆಜ್ಜೆ ಹಾಕಿ ಸಂಭ್ರಮಿಸಿದ ಕಿಂಗ್ ಖಾನ್

ಸಾರಾಂಶ

ಸೈನಿಕರ ಜೊತೆ ವಿಶೇಷ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ನಟ ಭಾಗಿಯಾದರು.

ಇಂದು ದೇಶಾದ್ಯಂತ 68ನೇ ಗಣರಾಜ್ಯೋತ್ಸವ ಸಂಭ್ರಮ. ಬಾಲಿವುಡ್​ ನಟ ಶಾರುಖ್​ ಖಾನ್​ ಸೈನಿಕರ ಜೊತೆ ವಿಶೇಷವಾಗಿ ಸಂಭ್ರಮಿಸಿದರು.

 ಸೈನಿಕರ ಜೊತೆ ವಿಶೇಷ ಕಾರ್ಯಕ್ರಮವೊಂದರಲ್ಲಿ ಭಾಗಿಯಾದರು. ಜೊತೆಗೆ ತಮ್ಮದೇ ದಿಲ್​ ಸೇ ಹಾಡಿಗೆ ಸೈನಿಕರ ಜೊತೆ ಹೆಜ್ಜೆ ಹಾಕಿ ಕುಣಿದು ಸಂಭ್ರಮಿಸಿದರು.

ನಟನನ್ನು ಕಂಡ ಯೊಧರು ಕೂಡಾ ಖುಷಿಪಟ್ಟರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Gold Rates: ನಾಲ್ಕು ತಿಂಗಳಲ್ಲಿ ₹3,140 ಕುಸಿದ ಚಿನ್ನ, ಇಂದು ಮತ್ತೆ ಏರಿಕೆ! ಜುಲೈ 31ರ ದರ ಇಲ್ಲಿದೆ
ದೇಶದ ಅತಿ ಸಿರಿವಂತ ಮುಖ್ಯಮಂತ್ರಿಗಳ ಪಟ್ಟಿ ಬಿಡುಗಡೆ: ಡಿ.ಕೆ. ಶಿವಕುಮಾರ್‌ ನಂ. 1, ಅತೀ ಬಡ ಸಿಎಂ ಇವರೇ ನೋಡಿ!