ಲಗೇಜ್‌ ಕ್ಯಾಬಿನ್‌ನಲ್ಲಿ ಅಡಗಿ ಕುಳಿತ ಗಗನಸಖಿ!

By Web DeskFirst Published Aug 1, 2019, 10:15 AM IST
Highlights

ಲಗೇಜ್‌ ಕ್ಯಾಬಿನ್‌ನಲ್ಲಿ ಅಡಗಿ ಕುಳಿತ ಗಗನಸಖಿ| ತಮಾಷೆಯಲ್ಲ...! ನೀವೇ ನೋಡಿ

ನಾಶ್ವಿಲ್ಲೆ[ಆ.01]: ವಿಮಾನದಲ್ಲಿ ಗಗನ ಸಖಿಯರು ಮುಗುಳು ನಗುತ್ತಾ ಪ್ರಯಾಣಿಕರನ್ನು ಸ್ವಾಗತಿಸುತ್ತಾರೆ. ಅಮೆರಿಕದ ನಾಶ್ವಿಲ್ಲೆ ಯಿಂದ ಫಿಲಡೆಲ್ಫಿಯಾಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಕರಿಗೆ ಅಚ್ಚರಿ ಕಾದಿತ್ತು. ವಿಮಾನದ ಲಗೇಜ್‌ಗಳನ್ನು ಇಡುವ ಕ್ಯಾಬಿನ್‌ನಲ್ಲಿ ಗಗನಸಖಿಯೊಬ್ಬಳು ಅಡಗಿಕುಳಿತಿದ್ದಳು.

I can’t get over how weird I find this. please get it together pic.twitter.com/bEHkMMgGXU

— Verny Vern (@Disko_InVERNo)

ಇದನ್ನು ನೋಡಿ ಪ್ರಯಾಣಿಕರು ಅಚ್ಚರಿಗೆ ಒಳಗಾಗಿದ್ದಾರೆ. ಎಲ್ಲಾ ಬಿಟ್ಟು ಹೀಗೆ ಮೇಲೇರಿ ಏಕೆ ಕುಳಿತೆ ಎಂದು ಆಕೆಯೂ ಹೇಳಲಿಲ್ಲವಂತೆ, ಪ್ರಯಾಣಿಕರೂ ಕೇಳಲಿಲ್ಲವಂತೆ.

click me!