ಆರ್'ಬಿಐ'ನಿಂದ ಎಟಿಎಂ ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ತಿಂಗಳಿಗೆ 4 ಬಾರಿ ಮಾತ್ರ ವಿತ್'ಡ್ರಾ ಅವಕಾಶ, ಆಮೇಲೆ ಕಾದಿದೆ ಗ್ರಹಚಾರ !

By Suvarna Web DeskFirst Published Mar 1, 2017, 11:29 AM IST
Highlights

ದೇಶದೆಲ್ಲಡೆ ಕ್ಯಾಶ್'ಲೆಸ್ ಅರ್ಥ ವ್ಯವಸ್ಥೆಯನ್ನು ಜಾರಿಗೊಳಿಸುವ ಸಲುವಾಗಿ ಈ ಯೋಜನೆಯನ್ನು ಜಾರಿಗೊಳಿಸಲು ಆರ್'ಬಿ'ಐಮಹತ್ತರ ಹೆಜ್ಜೆಯನ್ನಿಟ್ಟಿದೆ.

ಮುಂಬೈ(ಮಾ.01): ಭಾರತೀಯ ರಿಸರ್ವ ಬ್ಯಾಂಕ್  ಎಟಿಎಂ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ನೀಡಿದ್ದು, ತಿಂಗಳಿಗೆ 4 ಬಾರಿ ಮಾತ್ರ ಉಚಿತವಾಗಿ ವಿತ್'ಡ್ರಾ ಮಾಡಲು ಅವಕಾಶ ನೀಡಿದೆ. ಅನಂತರ ವಿತ್'ಡ್ರಾ ಮಾಡಿದರೆ ಪ್ರತಿ ಬಾರಿಯೂ 150 ರೂ. ಹಣ ಕಡಿತಗೊಳ್ಳಲಿದೆ.

ದೇಶದೆಲ್ಲಡೆ ಕ್ಯಾಶ್'ಲೆಸ್ ಅರ್ಥ ವ್ಯವಸ್ಥೆಯನ್ನು ಜಾರಿಗೊಳಿಸುವ ಸಲುವಾಗಿ ಈ ಯೋಜನೆಯನ್ನು ಜಾರಿಗೊಳಿಸಲು ಆರ್'ಬಿ'ಐ  ಮಹತ್ತರ ಹೆಜ್ಜೆಯನ್ನಿಟ್ಟಿದೆ. ಆದರೆ ಇದರಿಂದ ಆರಂಭದಲ್ಲಿ ಮತ್ತಷ್ಟು ಹೊಡೆತ ಬೀಳುವ ಸಾಧ್ಯತೆಯಿದೆ ಎಂದು ನ್ಯೂಸ್ ಎಕ್ಸ್ ವರದಿ ಮಾಡಿದೆ.

Latest Videos

click me!