ಬಿಇಒ ಕಚೇರಿಯಲ್ಲೇ ಅಶ್ಲೀಲ ವಿಡಿಯೋ ವೀಕ್ಷಣೆ

By Web DeskFirst Published Dec 8, 2018, 12:09 PM IST
Highlights

ಕರ್ತವ್ಯದ ಸಮಯದಲ್ಲೇ ಬಿಇಒ ಕಚೇರಿಯಲ್ಲಿ ಯುವಕನೋರ್ವ ಅಶ್ಲೀಲ ವಿಡಿಯೋ ವೀಕ್ಷಿಸುತ್ತಿರುವ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ಬೆಳಕಿಗೆ ಬಂದಿದೆ. 

ಶಿಕಾರಿಪುರ :  ಕರ್ತವ್ಯದ ವೇಳೆ ಬಿಇಓ ಕಚೇರಿಯಲ್ಲಿ ಡಾಟಾ ಎಂಟ್ರಿ ಕಂಪ್ಯೂಟರ್ ಅಪರೇಟರ್ ಅಶ್ಲೀಲ ವಿಡಿಯೋ ವಿಕ್ಷಣೆ ಮಾಡಿದ ಪ್ರಕರಣ ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ನಡೆದಿದೆ. 

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಡಾಟಾ ಎಂಟ್ರಿ ಅಪರೇಟರ್ ಸಂಕೇತ್ ಎಂಬ ಯುವಕ  ಕಾರ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿಯೇ ಈ ರೀತಿ ಅನುಚಿತವಾಗಿ ವರ್ತಿಸಿದ್ದಾರೆ. 

ಕಂಪ್ಯೂಟರ್ ಆಪರೇಟರ್ ಆಗಿರುವ ಯುವಕನ ವರ್ತನೆಯನ್ನು ಕಂಡ  ಸಾರ್ವಜನಿಕರು ಈ ಬಗ್ಗೆ ಬಿಇಓ ಸಿದ್ದಪ್ಪ ಅವರಿಗೆ ದೂರು ನೀಡಿದ್ದಾರೆ. ಆದರೆ ಬಿಇಒ ಮಾತ್ರ ಈ ಬಗ್ಗೆ ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ. 

click me!