ಆರ್ಬಿಐ ಆದೇಶವನ್ನು 25 ದಿನಗಳೊಳಗೆ ಯಶಸ್ವಿಯಾಗಿ ಪೂರೈಸಿದೆ ಎಎನ್ ಜಿ ಇಂಡಿಯಾ

Published : Mar 09, 2017, 12:33 PM ISTUpdated : Apr 11, 2018, 12:45 PM IST
ಆರ್ಬಿಐ ಆದೇಶವನ್ನು 25 ದಿನಗಳೊಳಗೆ ಯಶಸ್ವಿಯಾಗಿ ಪೂರೈಸಿದೆ ಎಎನ್ ಜಿ ಇಂಡಿಯಾ

ಸಾರಾಂಶ

ಕೇಂದ್ರ ಸರ್ಕಾರ ರೂ.500 ಹಾಗೂ ರೂ.1000 ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ಬಳಿಕ ಬ್ಯಾಂಕುಗಳ ಸುರಕ್ಷತೆಗಾಗಿ ಸರ್ಕಾರ ಸಾಕಷ್ಟು ಪ್ರಮುಖ ಕ್ರಮಗಳನ್ನು ಕೈಗೊಂಡಿದೆ.

ನವದೆಹಲಿ (ಮಾ.09): ಕೇಂದ್ರ ಸರ್ಕಾರ ರೂ.500 ಹಾಗೂ ರೂ.1000 ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ಬಳಿಕ ಬ್ಯಾಂಕುಗಳ ಸುರಕ್ಷತೆಗಾಗಿ ಸರ್ಕಾರ ಸಾಕಷ್ಟು ಪ್ರಮುಖ ಕ್ರಮಗಳನ್ನು ಕೈಗೊಂಡಿದೆ.

ನ.09 ರಿಂದ ಡಿ.30 ರವರೆಗಿನ ಎಲ್ಲಾ ವಿಡಿಯೋ ದಾಖಲೆಗಳನ್ನು ಕಾಯ್ದಿರಿಸಲು ಎಲ್ಲಾ ಖಾಸಗಿ ಮತ್ತು ಸರ್ಕಾರಿ ಬ್ಯಾಂಕುಗಳಿಗೆ  ಆರ್ಬಿಐ ಸೂಚಿಸಿದೆ. ಸಿಸಿಟಿವಿ ಫೂಟೇಜಿನ ಹೊಣೆಯನ್ನು ಎಎನ್ ಜಿ ಇಂಡಿಯಾಗೆ ವಹಿಸಲಾಗಿತ್ತು. ಕೇವಲ 500 ಮಂದಿ ಸಿಬ್ಬಂದಿಗಳೊಂದಿಗೆ ದೇಶಾದ್ಯಂತ 10 ಸಾವಿರ ಕಡೆಗಳಲ್ಲಿ 16 ಸಾವಿರಕ್ಕೂ ಹೆಚ್ಚು ಹಾರ್ಡ್ ಡಿಸ್ಕನ್ನು 25 ದಿನಗಳೊಳಗೆ ಅಳವಡಿಸಿದೆ.

ಬ್ಯಾಂಕುಗಳಿಗೆ ಗುರುತಿಸುವುದು ದೊಡ್ಡ ಸವಾಲಾಗಿದೆ. ಹಾರ್ಡ್ ಡಿಸ್ಕನ್ನು ತಕ್ಷಣ ಬದಲಾವಣೆ ಮಾಡುವುದು ಹಾಗೂ ಕಡಿಮೆ ಅವಧಿಯಲ್ಲಿ ಡೇಟಾವನ್ನು ಸಲ್ಲಿಕೆ ಮಾಡುವುದು ಸವಾಲಾಗಿತ್ತು. ಆದರೆ ಅದನ್ನು ಯಶಸ್ವಿಯಾಗಿ ಎಎನ್ ಜಿ ಇಂಡಿಯಾ ಪೂರೈಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಡಮಾನ್‌ ದ್ವೀಪದಲ್ಲಿ ಸಾವರ್ಕರ್ ಪ್ರತಿಮೆ ಅನಾವರಣ
ವಿಡಿಯೋ: ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಅವಮಾನ: ಶಹಬಾಜ್ ಷರೀಫ್‌ರನ್ನು ನಿರ್ಲಕ್ಷಿಸಿದ ಪುಟಿನ್!