ನಾನು ಗೌರಿ ಸಮಾವೇಶದಲ್ಲಿ SDPI ಭಾಗಿ..!

Published : Sep 12, 2017, 01:06 PM ISTUpdated : Apr 11, 2018, 12:49 PM IST
ನಾನು ಗೌರಿ ಸಮಾವೇಶದಲ್ಲಿ SDPI ಭಾಗಿ..!

ಸಾರಾಂಶ

ಅಕ್ಟೋಬರ್​ 16ರಂದು ನಡೆದಿದ್ದ ರುದ್ರೇಶ್​ ಹತ್ಯೆ ನಡೆದಿತ್ತು. ಈ ಹತ್ಯೆಯ ಹಿಂದೆ  SDPI ಕೈವಾಡವಿದೆ ಎಂಬ ಆರೋಪ ಕೇಳಿಬಂದಿತ್ತು.

ಬೆಂಗಳೂರು(ಸೆ.12): ವಿಚಾರವಾದಿ, ಪತ್ರಕರ್ತೆ ಗೌರಿ ಲಂಕೇಶ್​ ಹತ್ಯೆ ಖಂಡಿಸಿ ಇಂದು ಬೆಂಗಳೂರಿನ ಸೆಂಟ್ರಲ್‌ ಕಾಲೇಜು ಮೈದಾನದಲ್ಲಿ ಪ್ರತಿರೋಧ ಸಮಾವೇಶ ನಡೆಯುತ್ತಿದೆ.

ಈ ಪ್ರತಿರೋಧ ಸಮಾವೇಶದಲ್ಲಿ SDPI ಪಕ್ಷ  ಕೂಡಾ ಭಾಗಿಯಾಗಿದೆ. ಆದರೆ SDPI  (ಸೋಶಿಯಲ್​ ಡೆಮಾಕ್ರೆಟಿಕ್​ ಪಾರ್ಟಿ ಆಫ್​ ಇಂಡಿಯಾ)  ಪಕ್ಷದ ಮೇಲೆ ರುದ್ರೇಶ್​ ಹತ್ಯೆ ಪ್ರಕರಣದ ಆರೋಪ ಇದೆ.

ಅಕ್ಟೋಬರ್​ 16ರಂದು ನಡೆದಿದ್ದ ರುದ್ರೇಶ್​ ಹತ್ಯೆ ನಡೆದಿತ್ತು. ಈ ಹತ್ಯೆಯ ಹಿಂದೆ  SDPI ಕೈವಾಡವಿದೆ ಎಂಬ ಆರೋಪ ಕೇಳಿಬಂದಿತ್ತು. ಇಂತಹ ಆರೋಪವಿರುವ ಪಕ್ಷ,  ಗೌರಿ ಲಂಕೇಶ್​ ಹತ್ಯೆಯ ನ್ಯಾಯಕ್ಕಾಗಿ, ಸಮಾವೇಶದಲ್ಲಿ ಪಾಲ್ಗೊಂಡಿರೋದು ಚರ್ಚೆಗೆ ಗ್ರಾಸವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅವನೇ ನಮ್ಮ ಪ್ರಪಂಚ: ಒಬ್ಬನೇ ಒಬ್ಬ ಮಗನ ಸಾವಿನ ನೋವು ತಾಳಲಾರದೇ ಸಾವಿಗೆ ಶರಣಾದ ದಂಪತಿ
ಪ್ರತ್ಯೇಕ ಅಗ್ನಿ ಅವಘಡ: ದಾವಣಗೆರೆಯಲ್ಲಿ ಕಾರುಗಳು, ಇಳಕಲ್‌ನಲ್ಲಿ ಬೈಕ್‌ಗಳು ಸುಟ್ಟು ಕರಕಲು: ಲಕ್ಷಾಂತರ ರೂ. ಹಾನಿ!