ಕನ್ನಡ ಚಿತ್ರರಂಗದ ಹಿರಿಯ ನಟ ಅಂಬರೀಷ್ ಇನ್ನಿಲ್ಲ. ಅವರ ಆತ್ಮೀಯತೆ, ಸ್ನೇಹ ಹಾಗೂ ನೆನಪುಗಳ ಮಹಾಪೂರವೇ ಹರಿದುಬರುತ್ತಿದೆ. ಸುವರ್ಣನ್ಯೂಸ್ ಜೊತೆ ಮಾತನಾಡಿದ ನಟಿ ರಕ್ಷಿತಾ, ಅಂಬಿ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಅಂಬಿ ಆಟೋಗ್ರಾಫ್ ನೀಡಿರುವ ರೂ.1000 ನೋಟನ್ನು ಈ ಸಂದರ್ಭದಲ್ಲಿ ಅವರು ಪ್ರದರ್ಶಿಸಿದ್ದಾರೆ. ಅದರಲ್ಲಿ ಅಂಬಿ ಬರೆದಿರುವ ಸಂದೇಶ ಏನು? ಈ ವಿಡಿಯೋ ನೋಡಿ... Live Updates: ಮಂಡ್ಯದಲ್ಲಿಯೂ ಅಂಬಿ ಪಾರ್ಥೀವ ಶರೀರ ದರ್ಶನಕ್ಕೆ ವ್ಯವಸ್ಥೆ