
ಮನಿಲಾ: ದೇಶದಲ್ಲಿ ಎದುರಾಗಿರುವ ನಗದು ಕೊರತೆ ನೀಗಿಸಲು ಆರ್‌ಬಿಐ ತನ್ನ ಮುದ್ರಣಾಲಯಗಳಲ್ಲಿ ಪ್ರತಿದಿನ ಒಟ್ಟಾರೆ 3000 ಕೋಟಿ ರು. ಮೌಲ್ಯದ 500 ರು. ನೋಟುಗಳನ್ನು ಮುದ್ರಿಸುತ್ತಿದೆ. 200 ಹಾಗೂ 100 ರು. ನೋಟುಗಳ ಮುದ್ರಣವನ್ನೂ ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ.
ಆರ್‌ಬಿಐನ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಚಂದ್ರ ಈ ವಿಷಯ ತಿಳಿಸಿದ್ದು, ಸದ್ಯ ದೇಶದಲ್ಲಿ ಶೇ.೮೫ರಷ್ಟು ಎಟಿಎಂಗಳಲ್ಲಿ ಹಣವಿದೆ. ನಗದು ಕೊರತೆಯ ಸಮಸ್ಯೆ ನಿವಾರಣೆಯಾಗಿದೆ.
ನೋಟು ಮುದ್ರಣ ವನ್ನು ಹೆಚ್ಚಿಸಲಾಗಿದ್ದು, ದಿನಕ್ಕೆ 2500 ರಿಂದ 3000 ಕೋಟಿ ರು. ಮೌಲ್ಯದ 500 ರು. ನೋಟು ಪ್ರಿಂಟ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.