ವಿವಾದಕ್ಕೆ ಎಡೆಮಾಡಿದ ಕೇರಳದ ಹೆಣ್ಣುಮಕ್ಕಳ ಯೂನಿಫಾರ್ಮ್

Published : Jun 05, 2017, 10:29 AM ISTUpdated : Apr 11, 2018, 12:44 PM IST
ವಿವಾದಕ್ಕೆ ಎಡೆಮಾಡಿದ ಕೇರಳದ ಹೆಣ್ಣುಮಕ್ಕಳ ಯೂನಿಫಾರ್ಮ್

ಸಾರಾಂಶ

ಸೆಂಟ್‌ ಆಲ್ಫೋನ್ಸಾ ಪಬ್ಲಿಕ್‌ ಶಾಲೆ ಇತ್ತೀಚೆಗೆ ಹೆಣ್ಣುಮಕ್ಕಳ ಸಮವಸ್ತ್ರ ಬಿಡುಗಡೆ ಮಾಡಿತ್ತು. ಇದನ್ನು ಫೋಟೋಗ್ರಾಫರ್‌ ಒಬ್ಬರು ಫೇಸ್‌ಬುಕ್‌ನಲ್ಲಿ ಪ್ರಕಟಿಸಿ, ಶಾಲಾ ಸಮವಸ್ತ್ರದ ವಿನ್ಯಾಸ ಅಶ್ಲೀಲವಾಗಿದೆ. ಜನರ ಗಮನವನ್ನು ಸೆಳೆಯುವಂತೆ ವಸ್ತ್ರ ವಿನ್ಯಾಸ ಮಾಡಲಾಗಿದೆ ಎಂದು ದೂರಿದ್ದರು.

ಕೊಟ್ಟಾಯಂ: ಇಲ್ಲಿನ ಖಾಸಗಿ ಶಾಲೆಯೊಂದು ಸಿದ್ಧಪಡಿ ಸಿರುವ ಶಾಲಾ ಸಮವಸ್ತ್ರದ ವಿನ್ಯಾಸ ಭಾರೀ ವಿವಾದ ಮತ್ತು ಚರ್ಚೆಗೆ ಗ್ರಾಸವಾಗಿದೆ.

ಸೆಂಟ್‌ ಆಲ್ಫೋನ್ಸಾ ಪಬ್ಲಿಕ್‌ ಶಾಲೆ ಇತ್ತೀಚೆಗೆ ಹೆಣ್ಣುಮಕ್ಕಳ ಸಮವಸ್ತ್ರ ಬಿಡುಗಡೆ ಮಾಡಿತ್ತು. ಇದನ್ನು ಫೋಟೋಗ್ರಾಫರ್‌ ಒಬ್ಬರು ಫೇಸ್‌ಬುಕ್‌ನಲ್ಲಿ ಪ್ರಕಟಿಸಿ, ಶಾಲಾ ಸಮವಸ್ತ್ರದ ವಿನ್ಯಾಸ ಅಶ್ಲೀಲವಾಗಿದೆ. ಜನರ ಗಮನವನ್ನು ಸೆಳೆಯುವಂತೆ ವಸ್ತ್ರ ವಿನ್ಯಾಸ ಮಾಡಲಾಗಿದೆ ಎಂದು ದೂರಿದ್ದರು.

ಈ ಫೋಟೋ ಆನ್‌ಲೈನ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಹುತೇಕ ಪುರುಷರೇ ಈ ಸಮವಸ್ತ್ರ ವಿನ್ಯಾಸವನ್ನು ಟೀಕಿಸಿದ್ದಾರೆ. ಆದರೆ ಶಾಲಾ ಆಡಳಿತ ಮಂಡಳಿ ಮಾತ್ರ ಸಮವಸ್ತ್ರ ವಿನ್ಯಾಸವನ್ನು ಸಮರ್ಥಿಸಿಕೊಂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅನ್ಯ ಧರ್ಮಿಯ ಜೊತೆ ಮದುವೆ: ಪುತ್ರಿಗೆ ಅಪ್ಪನ ಆಸ್ತಿಯಲ್ಲಿ ಹಕ್ಕಿಲ್ಲ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ರಸಗೊಬ್ಬರ ಬಳಕೆ ಕಡಿಮೆ ಮಾಡಿ, ಮಣ್ಣಿನ ಆರೋಗ್ಯ ಕಾಪಾಡಿ: ಸಿಎಂ ಸಿದ್ದರಾಮಯ್ಯ ಸಲಹೆ