ಶೀಘ್ರದಲ್ಲೇ ಆರ್ ಬಿಐ ಯಿಂದ 100 ರ ಹೊಸ ನೋಟು

By Suvarna Web DeskFirst Published Feb 3, 2017, 3:38 PM IST
Highlights

2 ಸಾವಿರ ಮುಖಬೆಲೆಯ ಹೊಸ ನೋಟು ಬಂದಿದ್ದಾಯ್ತು. 500 ರ ಹೊಸ ನೋಟು ಬಂತು. ಇದೀಗ 100 ರ ಸರದಿ. ಹೌದು ಆರ್ ಬಿಐ 100 ರೂ. ಮುಖಬೆಲೆಯ ಹೊಸ ನೋಟುಗಳನ್ನು ಸದ್ಯದಲ್ಲಿಯೇ ಚಲಾವಣೆಗೆ ಬಿಡಲಿದೆ.

ಮುಂಬೈ (ಫೆ.03): 2 ಸಾವಿರ ಮುಖಬೆಲೆಯ ಹೊಸ ನೋಟು ಬಂದಿದ್ದಾಯ್ತು. 500 ರ ಹೊಸ ನೋಟು ಬಂತು. ಇದೀಗ 100 ರ ಸರದಿ. ಹೌದು ಆರ್ ಬಿಐ 100 ರೂ. ಮುಖಬೆಲೆಯ ಹೊಸ ನೋಟುಗಳನ್ನು ಸದ್ಯದಲ್ಲಿಯೇ ಚಲಾವಣೆಗೆ ಬಿಡಲಿದೆ.

ಮಹಾತ್ಮ ಗಾಂಧೀಜಿ-2005 ರ ಸರಣಿಯ 100 ರೂ. ಮುಖಬೆಲೆಯ ಹೊಸ ನೋಟುಗಳನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದು ಆರ್ ಬಿಐ ಸುತ್ತೋಲೆಯಲ್ಲಿ ಹೇಳಲಾಗಿದೆ. ಗುರುತಿನ ಚಿಹ್ನೆಯ ಗಾತ್ರ, ಬ್ಲೀಡ್ ಲೈನ್ಸ್, ಸಂಖ್ಯೆಯ ಗಾತ್ರವನ್ನು ಹೆಚ್ಚಿಸಲಾಗಿದೆ  ಎನ್ನಲಾಗಿದೆ.  

ಹಳೆಯ 100 ರ ನೋಟುಗಳು ಎಂದಿನಂತೆ ಮುಂದುವರೆಯಲಿದೆ.

click me!