
ವಾಷಿಂಗ್ಟನ್ (ಜ.09): ಭಾರತೀಯರಿಗೆ ಇಲ್ಲೊಂದು ಸಂತಸದ ಸುದ್ದಿ ಇದೆ, ಎಚ್1ಬಿ ವೀಸಾ ವಿಚಾರವಾಗಿ ಅಮೆರಿಕವನ್ನು ಬಿಡಬೇಕಾದ ಆತಂಕದಲ್ಲಿ ಇದ್ದ ಭಾರತೀಯರು ಇದೀಗ ನಿರಾಳವಾಗಬಹುದಾಗಿದೆ.
ಸುಮಾರು 7.5 ಲಕ್ಷ ಭಾರತೀಯರಿಗೆ ಕಂಟಕವಾಗಲಿದ್ದ ಎಚ್1ಬಿ ವೀಸಾ ವಿಸ್ತರಣೆ ನೀತಿಗೆ ತಿದ್ದುಪಡಿ ತರುವ ಯೋಜನೆಯನ್ನು ಅಮೆರಿಕ ಇದೀಗ ಕೈಬಿಟ್ಟಿದೆ.
ಇದರಿಂದ ಆತಂಕಗೊಂಡಿದ್ದ ಭಾರತೀಯ ಟೆಕ್ಕಿಗಳ ಆತಂಕ ಸದ್ಯ ದೂರವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.