ಇಂದಿನಿಂದ 8 ದಿನ ಕಾಲ ಯಾವುದೇ ಬ್ಯಾಂಕ್'ಗಳಿಗೆ ರಜೆಯಿಲ್ಲ :ಆರ್'ಬಿಐ ಸೂಚನೆ

By Suvarna Web DeskFirst Published Mar 25, 2017, 4:03 PM IST
Highlights

ಈ ಸಂದರ್ಭಗಳಲ್ಲಿ ಸರ್ಕಾರಕ್ಕೆ ಸಂಬಂಧಿಸಿದ ಸರ್ಕಾರಿ ಸ್ವೀಕೃತಿಗಳು ಮತ್ತು ಪಾವತಿ ಸಂಗ್ರಹದ ವಹಿವಾಟಿನ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸಲಿವೆ ಎಂದು ಆರ್'ಬಿಐ ಪ್ರಕಟಣೆ ತಿಳಿಸಿದೆ.

ಮುಂಬೈ(ಮಾ.25): ಸರ್ಕಾರಿ ಹಾಗೂ ಆಯ್ದ ಖಾಸಗಿ ಬ್ಯಾಂಕ್'ಗಳು ಶನಿವಾರ ಹಾಗೂ ಭಾನುವಾರ ಒಳಗೊಂಡು ಇಂದಿನಿಂದ 8 ದಿನಗಳ ಕಾಲ ಕಾರ್ಯ ನಿರ್ವಹಿಸಲಿವೆ(ಮಾ.25ರಿಂದ ಏಪ್ರಿಲ್ 1) ಎಂದು ಆರ್'ಬಿಐ ಪ್ರಕಟಣೆ ತಿಳಿಸಿದೆ.

ಈ ಸಂದರ್ಭಗಳಲ್ಲಿ ಸರ್ಕಾರಕ್ಕೆ ಸಂಬಂಧಿಸಿದ ಸರ್ಕಾರಿ ಸ್ವೀಕೃತಿಗಳು ಮತ್ತು ಪಾವತಿ ಸಂಗ್ರಹದ ವಹಿವಾಟಿನ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸಲಿವೆ.

click me!