ರೈಲ್ವೆ ಪ್ರಯಾಣಿಕರೇ ನಿಮಗೊಂದು ಸಿಹಿ ಸುದ್ದಿ..!

Published : Dec 16, 2017, 01:59 PM ISTUpdated : Apr 11, 2018, 12:53 PM IST
ರೈಲ್ವೆ ಪ್ರಯಾಣಿಕರೇ ನಿಮಗೊಂದು ಸಿಹಿ ಸುದ್ದಿ..!

ಸಾರಾಂಶ

 ರಾಜ್ಯಗಳ ರಾಜಧಾನಿ ಮತ್ತು ಭಾರತದ ರಾಜಧಾನಿ ನವದೆಹಲಿ ನಡುವೆ ಸಂಪರ್ಕ ಕಲ್ಪಿಸುವ ರಾಜಧಾನಿ ಎಕ್’ಪ್ರೆಸ್ ರೈಲನ್ನು ದಿನದ 24ಗಂಟೆಯೂ ಓಡಿಸುವ ಬಗ್ಗೆ ರೈಲ್ವೆ ಇಲಾಖೆ ಚಿಂತನೆ ನಡೆಸಿದೆ.

ನವದೆಹಲಿ (ಡಿ.16):  ರಾಜ್ಯಗಳ ರಾಜಧಾನಿ ಮತ್ತು ಭಾರತದ ರಾಜಧಾನಿ ನವದೆಹಲಿ ನಡುವೆ ಸಂಪರ್ಕ ಕಲ್ಪಿಸುವ ರಾಜಧಾನಿ ಎಕ್’ಪ್ರೆಸ್ ರೈಲನ್ನು ದಿನದ 24ಗಂಟೆಯೂ ಓಡಿಸುವ ಬಗ್ಗೆ ರೈಲ್ವೆ ಇಲಾಖೆ ಚಿಂತನೆ ನಡೆಸಿದೆ.

ಒಂದು ಕಡೆ ತಪಾಸಣೆಗೆಂದು ಅರ್ಧಗಂಟೆ ನಿಲ್ಲಿಸುವುದನ್ನು ಹೊರತುಪಡಿಸಿ ಉಳಿದೆಲ್ಲಾ ಸಮಯದಲ್ಲಿ ರಾಜಧಾನಿ ರೈಲನ್ನು ಓಡಿಸುವ ಪ್ರಸ್ತಾವನೆ ಡಿ.16ರಂದು ನಡೆಯಲಿರುವ ರೈಲ್ವೆ ಇಲಾಖೆ ಸಭೆಯಲ್ಲಿ ಚರ್ಚೆಗೆ ಬರಲಿದೆ. ಹಾಲಿ ದೇಶಾದ್ಯಂತ 23 ರಾಜಧಾನಿ ಎಕ್ಸ್’ಪ್ರೆಸ್ ರೈಲುಗಳು ಸಂಚರಿಸುತ್ತಿದ್ದು, ಇವು ದೇಶದಲ್ಲಿಯೇ ಅತ್ಯಂತ ವೇಗವಾಗಿ ಚಲಿಸುವ ರೈಲುಗಳಾಗಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

KPSC Scam: 200 ಕೋಟಿ ಪಡೆದು ಸಾಹುಕಾರನ ಅಧ್ಯಕ್ಷ ಮಾಡಿದ್ದು ಯಾರು? ಶಿವಶಂಕರಪ್ಪ ಮನೆಯಲ್ಲಿ ಯಾರ ಫೋಟೋ ಇವೆ? ಹೆಚ್‌ಡಿಕೆಗೆ ಪ್ರಿಯಾಂಕ್ ಸವಾಲ್!
National News Live: ನೇಪಾಳದಲ್ಲಿ 580 ಜನರ ಸಾವು, 320 ಭಾರತೀಯರು ನಾಪತ್ತೆ