ಪಂಜಾಬ್ ಚುನಾವಣೆ ಫಲಿತಾಂಶ

By Suvarna Web DeskFirst Published Mar 10, 2017, 8:57 PM IST
Highlights

ಒಟ್ಟು ಕ್ಷೇತ್ರಗಳು: 117

ಬಹುಮತಕ್ಕೆ ಬೇಕಿರುವುದು: 59

ಪಕ್ಷ

ಮುನ್ನಡೆ/ಗೆಲುವು

ಬಿಜೆಪಿ-ಶಿರೋಮಣಿ

18

ಕಾಂಗ್ರೆಸ್

77

ಎಎಪಿ

22

ಇತರೆ

00

 

ಮತಗಟ್ಟೆ ಸಮೀಕ್ಷೆಗಳು ಏನು ಅಂದಾಜು ಮಾಡಿದ್ದವು?
ಪಂಜಾಬ್‌ ರಾಜ್ಯದಲ್ಲಿ ಬಿಜೆಪಿ ಮತ್ತು ಅಕಾಲಿ ದಳ ಮೈತ್ರಿಕೂಟಕ್ಕೆ ಭಾರೀ ಹಿನ್ನೆಡೆಯಾಗಲಿದೆ ಎಂದು ಸಮೀಕ್ಷೆಗಳು ತಿಳಿಸಿ. ಕಾಂಗ್ರೆಸ್‌ ಪಕ್ಷ ಪಂಜಾಬ್‌ ರಾಜ್ಯದಲ್ಲಿ  ಉತ್ತಮ ಸಾಧನೆ ಮಾಡಲಿದೆ. ಸಮೀಕ್ಷೆಗಳ ಪ್ರಕಾರ ಬಿಜೆಪಿ ಕೇವಲ 15 ರಿಂದ 20 ಸ್ಥಾನಗಳನ್ನು ಪಡೆಯಲಿದೆ ಎನ್ನಲಾಗಿದೆ.  

ಸಿಎಸ್‌ಡಿಎಸ್‌, ಆ್ಯಕ್ಷಿಸ್‌ ಮೈ ಇಂಡಿಯಾ ಸಮೀಕ್ಷೆಯ ಪ್ರಕಾರ ಕಾಂಗ್ರಸ್‌  58 ರಿಂದ 65 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಎಎಪಿ ಉತ್ತಮ ಸಾಧನೆ ಮಾಡಲಿದ್ದು 35 ರಿಂದ 40 ಸ್ಥಾನಗಳನ್ನು ಪಡೆಯಲಿದೆ ಎಂದು ಸಮೀಕ್ಷೆಗಳು  ಹೇಳಿವೆ. ಪಂಜಾಬ್‌ ರಾಜ್ಯದಲ್ಲಿ 117 ವಿಧಾನಸಭಾ ಸ್ಥಾನಗಳಿವೆ. ಇವುಗಳಲ್ಲಿ 59 ಸ್ಥಾನಗಳನ್ನು ಪಡೆದ ಪಕ್ಷ ಅಧಿಕಾರದ ಗದ್ದುಗೆ ಹಿಡಿಯಲಿದೆ

click me!