500 ರೂಪಾಯಿ ನೋಟಿನಲ್ಲಿ ಮುದ್ರಣ ದೋಷ

Published : Nov 25, 2016, 01:03 PM ISTUpdated : Apr 11, 2018, 12:43 PM IST
500 ರೂಪಾಯಿ ನೋಟಿನಲ್ಲಿ ಮುದ್ರಣ ದೋಷ

ಸಾರಾಂಶ

ಹೆಚ್ಚಿನ ಸಂಖ್ಯೆಯಲ್ಲಿ ನೋಟು ಮುದ್ರಣ ಮಾಡುತ್ತಿರುವುದರಿಂದ ಈ ದೋಷಗಳು ಉಂಟಾಗಿವೆ. ಈ ನೋಟುಗಳನ್ನೂ ಜನ ಚಲಾವಣೆ ಮಾಡಬಹುದು. ಇಲ್ಲವೇ ಅವನ್ನು ಆರ್‌ಬಿಐ ಶಾಖೆಗಳಲ್ಲಿ ವಾಪಸ್‌ ನೀಡಿ, ಬೇರೆ ನೋಟುಗಳನ್ನು ಪಡೆಯಬಹುದು’ ಎಂದು ಆರ್‌ಬಿಐ ತಿಳಿಸಿದೆ. ಕೆಲ ಹೊಸ ನೋಟುಗಳು ಸರಿಯಾಗಿ ಮುದ್ರಣವಾಗದಿರುವುದು ಕಂಡುಬಂದಿದೆ. ಕೆಲ ನೋಟುಗಳ ಬಣ್ಣ ಶೇಡ್‌ ಆಗಿದೆ.

Two variants of new Rs 500 note surface, RBI says printing defect due to rush
 
Read more at:
http://economictimes.indiatimes.com/articleshow/55611230.cms?utm_source=contentofinterest&utm_medium=text&utm_campaign=cppst

ನವದೆಹಲಿ(ನ.25); ಹಳೆಯ ನೋಟುಗಳ ರದ್ದತಿಯ ಬಳಿಕ ಆರ್‌ಬಿಐ ಚಲಾವಣೆಗೆ ತಂದಿರುವ ಹೊಸ ₹500 ಮುಖಬೆಲೆಯ ಕೆಲವು ನೋಟುಗಳಲ್ಲಿ ಮುದ್ರಣ ದೋಷ ಕಂಡುಬಂದಿದೆ. ನೋಟಿನ ಸಂಖ್ಯೆಯ ಸ್ಥಾನ ಬದಲಾಗಿರುವುದು, ಮಹಾತ್ಮ ಗಾಂಧಿ ಚಿತ್ರ ಅಲುಗಿರುವುದು, ರಾಷ್ಟ್ರಲಾಂಛನ ಪಕ್ಕಕ್ಕೆ ಸರಿದಿರುವುದು ಸೇರಿದಂತೆ ಹಲವು ದೋಷಗಳು ಕಾಣಿಸಿಕೊಂಡಿವೆ.

ಹೆಚ್ಚಿನ ಸಂಖ್ಯೆಯಲ್ಲಿ ನೋಟು ಮುದ್ರಣ ಮಾಡುತ್ತಿರುವುದರಿಂದ ಈ ದೋಷಗಳು ಉಂಟಾಗಿವೆ. ಈ ನೋಟುಗಳನ್ನೂ ಜನ ಚಲಾವಣೆ ಮಾಡಬಹುದು. ಇಲ್ಲವೇ ಅವನ್ನು ಆರ್‌ಬಿಐ ಶಾಖೆಗಳಲ್ಲಿ ವಾಪಸ್‌ ನೀಡಿ, ಬೇರೆ ನೋಟುಗಳನ್ನು ಪಡೆಯಬಹುದು’ ಎಂದು ಆರ್‌ಬಿಐ ತಿಳಿಸಿದೆ. ಕೆಲ ಹೊಸ ನೋಟುಗಳು ಸರಿಯಾಗಿ ಮುದ್ರಣವಾಗದಿರುವುದು ಕಂಡುಬಂದಿದೆ. ಕೆಲ ನೋಟುಗಳ ಬಣ್ಣ ಶೇಡ್‌ ಆಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನನ್ನನ್ನು ಯಾರೂ ಅಲುಗಾಡಿಸಲು ಆಗೋದಿಲ್ಲ : ಸಿಎಂ ಖಡಕ್‌ ನುಡಿ
ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!