ಹೆಣ್ಣು ಮಗುವಿನ ತಂದೆಯಾಗಲಿದ್ದಾರೆ ರಾಜ

Published : Oct 22, 2018, 02:12 PM IST
ಹೆಣ್ಣು ಮಗುವಿನ ತಂದೆಯಾಗಲಿದ್ದಾರೆ ರಾಜ

ಸಾರಾಂಶ

ಹೆಣ್ಣುಮಗುವಿನ ತಂದೆಯಾಗಲಿರುವುದಾಗಿ ಭರವಸೆ ಹೊಂದಿದ್ದಾಗಿ ಮಹರಾಜ ಹೇಳಿಕೊಂಡಿದ್ದಾರೆ. ಅಲ್ಲದೇ ಮಗುವಿನ ಆಗಮನದ ನಿರೀಕ್ಷೆಯಲ್ಲಿ ತಾವು ಅತ್ಯಂತ ಸಂತೋಷದಿಂದ ಇರುವುದಾಗಿ ಹೇಳಿದ್ದಾರೆ.

ಲಂಡನ್ :  ಬ್ರಿಟನ್ ರಾಯಲ್ ಫ್ಯಾಮಿಲಿಯ ಪ್ರಿನ್ಸ್  ಹ್ಯಾರಿ ಇದೀಗ ತಂದೆಯಾಗುವ ಕಾತುರದಲ್ಲಿದ್ದಾರೆ. ಇನ್ನೇನು ಕೆಲವೇ ತಿಂಗಳಲ್ಲಿ ರಾಜಮನೆತನಕ್ಕೆ ಮಗುವೊಂದು ಆಗಮಿಸಲಿದ್ದು, ತಾವು ಹೆಣ್ಣು ಮಗುವಿನ ತಂದೆಯಾಗುವ ಭರವಸೆ ಹೊಂದಿದ್ದಾರೆ. 

34 ವರ್ಷದ ಮೇಘನ್ ಮರ್ಕೆಲ್ ಗರ್ಭಿಯಾಗಿರುವ ಈ ಸಂದರ್ಭದಲ್ಲಿ ತಮ್ಮ ಎಎಕ್ಸೈಟ್  ಮೆಂಟ್ ಹಂಚಿಕೊಂಡಿದ್ದಾರೆ. 

ಪತ್ನಿ ಗರ್ಭಿಣಿಯಾಗಿರುವ ಈ ಸಂದರ್ಭ ತಮಗೆ ಅತ್ಯಂತ ಸಂತೋಷದ ಕ್ಷಣಗಳಾಗಿವೆ ಎಂದು ಹೇಳಿಕೊಂಡಿದ್ದಾರೆ. 

ಕಳೆದ ಮೇ ತಿಂಗಳಲ್ಲಿ ಈ ರಾಯಲ್ ಜೋಡಿ ವಿವಾಹ ನಡೆದಿದ್ದು ಕಳೆದ ವಾರವಷ್ಟೇ ಮೇಘನ್ ಗರ್ಭಿಣಿಯಾಗಿರುವ ವಿಚಾರವನ್ನು ಬಹಿರಂಗ ಮಾಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭ್ರಷ್ಟ ಅಧಿಕಾರಿಗೆ ಬಿಗ್ ಶಾಕ್; 4 ವರ್ಷ ಜೈಲು ಶಿಕ್ಷೆ, 51 ಲಕ್ಷಕ್ಕೂ ಅಧಿಕ ಅಕ್ರಮ ಆಸ್ತಿ ಮುಟ್ಟುಗೋಲು!
Discover Koppal: ವಿಶ್ವದ ಗಮನ ಸೆಳೆಯಲಿದೆ ಹಿರೇಬೆಣಕಲ್: ಡಿಸ್ಕವರ್ ಕೊಪ್ಪಳಕ್ಕೆ ಡಿಸಿ ವಿದ್ಯುಕ್ತ ಚಾಲನೆ