ಬಿಗ್'ಬಾಸ್ ಶುರುವಾಗುವ ದಿನ ಪ್ರಕಟವಾಯ್ತು: ಈ ಬಾರಿ ಒಂದಲ್ಲ ಎರಡು ಮನೆಗಳು

Published : Aug 13, 2017, 06:21 PM ISTUpdated : Apr 11, 2018, 01:02 PM IST
ಬಿಗ್'ಬಾಸ್ ಶುರುವಾಗುವ ದಿನ ಪ್ರಕಟವಾಯ್ತು: ಈ ಬಾರಿ ಒಂದಲ್ಲ ಎರಡು ಮನೆಗಳು

ಸಾರಾಂಶ

ಹಿಂದಿನ ಆವೃತ್ತಿಗಳಂತೆ ಈ ಆವೃತ್ತಿಗಳಲ್ಲೂ ವಿವಿಧ ರಂಗದ ಗಣ್ಯರ ಜೊತೆ ಜನಸಾಮಾನ್ಯರು ಕಾಣಿಸಿಕೊಳ್ಳಲಿದ್ದಾರೆ.

ಭಾರತೀಯ ಕಿರುತೆರೆ ರಂಗದ ಜನಪ್ರಿಯ ಹಿಂದಿ ರಿಯಾಲಿಟಿ ಶೋ ಬಾಲಿವುಡ್ ನಟ ಸಲ್ಮಾನ್ ಖಾನ್ ಆಯೋಜಿಸಿಕೊಡುವ ಬಿಗ್'ಬಾಸ್'ನ 11ನೇ ಆವೃತ್ತಿ ಶುರುವಾಗುವ ದಿನಾಂಕ ನಿಗದಿಯಾಗಿದೆ.

ಅಕ್ಟೋಬರ್ 1 ರಿಂದ ಶುರುವಾಗಲಿದೆ ಎಂದು ಮೂಲಗಳು ತಿಳಿಸಿವೆ. ಹಿಂದಿ ವಾಹಿನಿ ಕಲರ್ಸ್'ನಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮ ಸೋಮವಾರದಿಂದ ಶುಕ್ರವಾದವರೆಗೆ ರಾತ್ರಿ 10ರಿಂದ 11ರವರೆಗೆ ಹಾಗೂ ಭಾನುವಾರ 9 ರಿಂದ 10ರವರೆಗೆ ಪ್ರಸಾರವಾಗಲಿದೆ. ಹಿಂದಿನ ಆವೃತ್ತಿಗಳಂತೆ ಈ ಆವೃತ್ತಿಗಳಲ್ಲೂ ವಿವಿಧ ರಂಗದ ಗಣ್ಯರ ಜೊತೆ ಜನಸಾಮಾನ್ಯರು ಕಾಣಿಸಿಕೊಳ್ಳಲಿದ್ದಾರೆ. ಇನ್ನೊಂದು ಸುದ್ದಿಯೇನೆಂದರೆ  ಈ ಬಾರಿ 2 ಮನೆಯಿರಲಿದೆ. ವಿಜೇತರಿಗೆ ಮಾತ್ರವಲ್ಲ ಟಾಸ್ಕ್'ನಲ್ಲಿ ಗೆಲುವು ಸಾಧಿಸಿದವರಿಗೂ ಬಹುಮಾನವಿರುತ್ತದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Hampi Utsav 2026 ಹಂಪಿ ಉತ್ಸವಕ್ಕೆ ಜಿಲ್ಲಾಡಳಿತ ಸಜ್ಜು, ಬರಲಿದ್ದಾರೆ ಸ್ಟಾರ್ ನಟರು, ಇಲ್ಲಿದೆ ಕಾರ್ಯಕ್ರಮದ ವಿವರ
Bigg Boss ಶೋಗೆ ಕಾಲಿಟ್ಟಿದ್ದೇ ಕಾಲಿಟ್ಟಿದ್ದು.. ರಾಜಯೋಗ ಬಂತು..! ಜಾಕ್‌ಫಾಟ್‌ ಹೊಡೆದ Gilli Nata