ಅನ್ನಭಾಗ್ಯ ಸಿದ್ದು ಯೋಜನೆಯಲ್ಲ ಮೋದಿಭಾಗ್ಯ

Published : Jan 23, 2018, 08:47 PM ISTUpdated : Apr 11, 2018, 12:50 PM IST
ಅನ್ನಭಾಗ್ಯ ಸಿದ್ದು ಯೋಜನೆಯಲ್ಲ ಮೋದಿಭಾಗ್ಯ

ಸಾರಾಂಶ

ಅನ್ನಭಾಗ್ಯ ಸಿದ್ದು ಯೋಜನೆಯಲ್ಲ ಮೋದಿಭಾಗ್ಯ

ಮಂಗಳೂರು(ಜ.23): ಸಾರ್ವಜನಿಕರಿಗೆ  ಕಡಿಮೆ ದರದಲ್ಲಿ ನೀಡುತ್ತಿರುವ ಅನ್ನಭಾಗ್ಯ ಯೋಜನೆ ಸಿದ್ದರಾಮಯ್ಯ ಅವರ ಯೋಜನೆಯಲ್ಲ ಅದು ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ದಕ್ಷ ಅಧಿಕಾರಿಗಳ ವರ್ಗಾವಣೆಗೆ ವಿರೋಧ ವ್ಯಕ್ತಪಡಿಸಿದ ಅವರು ಖಡಕ್ ಅಧಿಕಾರಿಗಳು ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ವರ್ಗಾವಣೆಯಾಗುತ್ತಿದ್ದಾರೆ. ಇಂದಿರಾ ಕ್ಯಾಂಟೀನ್ ,ಅನ್ನಭಾಗ್ಯಕ್ಕೆ ಕೇಂದ್ರ ದ ಕೊಡುಗೆ ಇದೆ. ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರದ ಹಣ ಇದೆ. ಆದರೆ ಸಿದ್ದರಾಮಯ್ಯ ಮಾತ್ರ ಉಚಿತವಾಗಿ ಕೊಡುವ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಕೇವಲ ಭೃಷ್ಟಾಚಾರ ಇದ್ದರೆ ಬಿಜೆಪಿ ಆಡಳಿತದಲ್ಲಿ  ಅಭಿವೃದ್ಧಿ ಹೆಚ್ಚಾಗುತ್ತಿದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೊಪ್ಪಳ: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಭಾಷಣದ ವೇಳೆ ಕಲ್ಲೆಸೆದ ಹುಚ್ಚ, ತಪ್ಪಿದ ಅನಾಹುತ
ಯಾದಗಿರಿ ಪೊಲೀಸರ ಮೆಗಾ ಆಪರೇಷನ್: 57 ಬೈಕ್‌ಗಳ ಸಮೇತ ಅಂತರರಾಜ್ಯ ಕಳ್ಳನ ಬಂಧನ!