ಬೈರತಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಕೊಡಿ, ಬೆನ್ನಿಗೆ ನಿಂತ ಬಿಜೆಪಿ

Published : Aug 02, 2019, 10:03 PM IST
ಬೈರತಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಕೊಡಿ, ಬೆನ್ನಿಗೆ ನಿಂತ ಬಿಜೆಪಿ

ಸಾರಾಂಶ

ಶಾಸಕ ಸ್ಥಾನದಿಂದ ಅನರ್ಹಗೊಂಡ ಕೆ.ಆರ್.ಪುರದ ಬೈರತಿ ಬಸವರಾಜ್ ನೆರವಿಗೆ ಬಿಜೆಪಿ ನಾಯಕರು ನಿಂತರೆ? ಹೀಗೊಂದು ಪ್ರಶ್ನೆ ಸಹಜವಾಗಿ ಎದ್ದೇಳುವ ಬೆಳವಣಿಗೆ ನಡೆದಿದೆ.

ಬೆಂಗಳೂರು[ಆ. 02]  ಬಿಜೆಪಿ ನಾಯಕರ ಜತೆ ಕಾಣಿಸಿಕೊಂಡ ಅನರ್ಹ ಶಾಸಕ ಬೈರತಿ ಬಸವರಾಜ್ ಕಾಣಿಸಿಕೊಂಡಿದ್ದಾರೆ.  ಕ್ಷೇತ್ರದ ಅನುದಾನಕ್ಕಾಗಿ ಬಿಜೆಪಿ ಮೊರೆ ಹೋದ ಬೈರತಿ ಬಸವರಾಜು. ಬಿಬಿಎಂಪಿಯಿಂದ ಅನುದಾನ ಪಡೆಯಲು ಬಿಜೆಪಿ ಸಹಾಯ ಪಡೆದಿಕೊಳ್ಳಲು ಮುಂದಾಗಿದ್ದಾರೆ.

ಬೈರತಿ ಬಸವರಾಜು ಕ್ಷೇತ್ರ ವ್ಯಾಪ್ತಿಗೆ ಅನುದಾನ ನೀಡುವಂತೆ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಶಿಫಾರಸು ಮಾಡಿದ್ದಾರೆ. ಕೆ.ಅರ್.ಪುರ ವಿಧಾನ‌ ಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ಭೈರತಿ ಬಸವರಾಜ್ ದೋಸ್ತಿ ಸರ್ಕಾರದ ನಡಾವಳಿಗೆ ಬೇಸತ್ತು ರಾಜೀನಾಮೆ ಕೊಟ್ಟಿದ್ದರು.

ಅಂದಿನ ಸ್ಪೀಕರ್ ರಮೇಶ್ ಕುಮಾರ್ ರಾಜೀನಾಮೆ  ಕೊಟ್ಟಿದ್ದ ಎಲ್ಲ ಶಾಸಕರನ್ನು ಅನರ್ಹಗೊಳಿಸಿದ್ದರು. ಬೈರತಿ ಬಸವರಾಜ್ ಸಹ ಶಾಸಕ ಸ್ಥಾನ ಕಳೆದುಕೊಂಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India News Live Updates Today Sep 26th: ಮಧ್ಯಪ್ರದೇಶದಲ್ಲಿ 21 ವರ್ಷ ನಂತರ ಸರ್ಕಾರಿ ಬಸ್‌ ಸೇವೆ ಆರಂಭ!
Karnataka News Live Updates Sep 26th: ರಾಮಕೃಷ್ಣ ಹೆಗಡೆ ರೀತಿ ಸಿನಿಮಾದಲ್ಲಿ ನಟಿಸಲು ಸಿದ್ದು ಈಗ ತಯಾರಿ, ಸಿಎಂ ಪಾತ್ರದಲ್ಲಿ ನಟನೆ